Browsing Category

ಕಾಸರಗೋಡು

ಶಬರಿಮಲೆ : ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸೌಲಭ್ಯ

ತಿರುವನಂತಪುರ : ಶಬರಿಮಲೆ ಯಾತ್ರಾರ್ಥಿಗಳಿಗೆ ಸ್ಪಾಟ್ ಬುಕಿಂಗ್ ಸೌಲಭ್ಯ ಗುರುವಾರದಿಂದ ಆರಂಭಗೊಂಡಿದೆ. ಈ ಸೌಲಭ್ಯವು ತಿರುವನಂತಪುರಂ, ಪತ್ತಣಂತಿಟ್ಟ ಎರುಮೆಲಿ, ಕುಮಿಲಿ, ನೀಲಕ್ಕಲ್, ಕೊಟ್ಟರಕ್ಕರ, ಪಂದಲ, ವಲಿಯ ಕೊಯಿಕ್ಕಲ್ ಪ್ಯಾಲೆಸ್, ಚೆಂಗನ್ನೂರು, ಎಟ್‌ಮಾನೂರು ಮತ್ತು ಪೆರುಂಬವೂರು ಇಲ್ಲಿ

ನಿರಂತರ ಮಳೆ : ಶಬರಿಮಲೆ ಯಾತ್ರಿಕರಿಗೆ ನಿರ್ಬಂಧ

ಕಾಸರಗೋಡು : ರಾಜ್ಯದಾದ್ಯಂತ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರಿಕರಿಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ. ಅತಿಯಾದ ಮಳೆಯಿಂದ 4 ದಿನ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಮಂಡಲ ಪೂಜೆಗಾಗಿ ನ.15ರಂದು ಶಬರಿಮಲೆ ಗರ್ಭಗುಡಿ ಬಾಗಿಲು ತೆರೆದ ಹಿನ್ನೆಲೆಯಲ್ಲಿ ಈ

ಯುವತಿ ನಾಪತ್ತೆ | ಪೊಲೀಸ್ ಠಾಣೆಗೆ ದೂರು

ಕಾಸರಗೋಡು ಜಿಲ್ಲೆಯ ಕಾಸರಗೋಡು ಕೂಡ್ಲು ಪೆರ್ನಡ್ಕದ ಶ್ರೀಮತಿ (28)ಎಂಬವರು ನ.3ರಿಂದ ನಾಪತ್ತೆಯಾಗಿದ್ದಾರೆ. ಪತ್ನಿ ನಾಪತ್ತೆ ಕುರಿತಾಗಿ ಆಕೆಯ ಪತಿ ಕಾಸರಗೋಡು ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರ ಮಾಹಿತಿ ಲಭಿಸಿದವರು ಕಾಸರಗೋಡು ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು

ಸುಳ್ಯದಲ್ಲಿ ಬೆಳಕು ಪಡೆಯುವ ನೈಸರ್ಗಿಕ ಎಲೆ ಪತ್ತೆ | ಬತ್ತಿಯಂತೆಯೇ ಉರಿಯುತ್ತದೆಯಂತೆ ಈ ಎಲೆಯ ಚಿಗುರು

ಇಂದಿನ ಜಗತ್ತು ಅದೆಷ್ಟೇ ಮುಂದುವರಿದರೂ ನಮ್ಮ ಹಳೆಯ ಸಂಸ್ಕೃತಿ ಮಾತ್ರ ಮಾಸುವಂತಹುದು ಅಲ್ಲ.ಆಚಾರ-ವಿಚಾರದಿಂದ ಹಿಡಿದು ಪ್ರತಿಯೊಂದು ಕಾರ್ಯವು ಹಿಂದಿನ ಪೀಳಿಗೆಯಂತೆಯೇ ಇದೆ.ಮನೆ ಬೆಳಗೋ ದೀಪಕ್ಕೂ ಕೂಡ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಿದೆ.ಆದರೂ ಪುರಾತನ ಕಾಲದ ನೆನಪು ಮಾತ್ರ ಅಳಿಯುವುದಿಲ್ಲ .