Browsing Category

ಕಾಸರಗೋಡು

ಹಣದ ಜತೆಗೆ ತರಕಾರಿ, ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಅಧಿಕಾರಿಗಳು- ಕೊನೆಗೂ ಸಿಕ್ಕಿ ಬಿದ್ದರು

ಅಧಿಕಾರಿಗಳು ಹಣದ ಜೊತೆಗೆ ತರಕಾರಿ ಮತ್ತು ಹಣ್ಣುಗಳನ್ನು ಲಂಚವಾಗಿ ಪಡೆಯುತ್ತಿದ್ದ ಪ್ರಕರಣ ಕೇರಳದ ಆರ್‌ಟಿಒ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ. ಅಧಿಕಾರಿಗಳು ಲಾರಿಗಳ ಮೂಲಕ ಬರುತ್ತಿದ್ದ ಕುಂಬಳಕಾಯಿ, ಕಿತ್ತಳೆಯಂತಹ ತರಕಾರಿ ಮತ್ತು ಹಣ್ಣುಗಳನ್ನು ಲಂಚವಾಗಿ ಸ್ವೀಕರಿಸುತ್ತಿದ್ದರು. ಲಂಚವಾಗಿ ದೊ

ಸುಳ್ಯ ಸಮೀಪ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯ ಬ್ರೇಕ್ ಫೇಲ್!! ಮುಂದಾಗಿದ್ದೇ ಅನಾಹುತ- ನಾಲ್ವರ ಬಲಿ

ಸುಳ್ಯ: ಭೀಕರ ಅವಘಡಕ್ಕೆ ನಾಲ್ವರು ಸಾವನ್ನಪ್ಪಿದ ಘಟನೆ ಸುಳ್ಯ ಸಮೀಪದ ಪರಿಯಾರಂ ಎಂಬಲ್ಲಿ ನಡೆದಿದೆ. ಕಟಾವು ಮಾಡಿದ ರಬ್ಬರ್ ಮರದ ದಿಮ್ಮಿಗಳನ್ನು ಸಾಗುಸುತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನೆ ವಿವರ: ಸುಳ್ಯದಿಂದ ಕೇರಳಕ್ಕೆ ರಬ್ಬರ್ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯು

ಮಗು ಅತ್ತಿದ್ದಕ್ಕೆ ಕ್ರೂರಿಯಾದಳು ತಾಯಿ |ಮಾತೃ ವಾತ್ಸಲ್ಯವಿಲ್ಲದೆ 27 ದಿನದ ಮಗುವನ್ನೇ ಗೋಡೆಗೆ ಬಡಿದು ಕೊಂದ ಪಾಪಿ ತಾಯಿ

ಎಂತಹ ಕ್ರೂರ ಘಟನೆ ನಡೆದಿದೆ ಎಂದರೆ ಇಂತಹ ತಾಯಿಯೂ ಇರುವಳೇ ಎಂಬುದು ಪ್ರಶ್ನೆಯಾಗಿಯೇ ಉಳಿಯುವಂತೆ ಮಾಡಿದೆ.ಅನಾರೋಗ್ಯದ ಶಿಶು ತನ್ನ ಮುಂದಿನ ಅಧ್ಯಯನಕ್ಕೆ ಹಾನಿಯಾಗುತ್ತದೆ ಎಂದು ಮಗುವನ್ನು ಕೊಲ್ಲಲು ನಿರ್ಧರಿಸಿದ ಮಹಾ ತಾಯಿ.ಹೌದು.27 ದಿನದ ಗಂಡು ಮಗುವಿನ ತಲೆಯನ್ನು ಗೋಡೆಗೆ ಬಡಿದು

ಶಬರಿಮಲೆ : ಪಂಪಾದಿಂದ ನೀಲಿಮಲೆ ಮೂಲಕ ಸನ್ನಿಧಾನಕ್ಕೆ ಹೋಗುವ ಸಾಂಪ್ರದಾಯಿಕ ದಾರಿಯಲ್ಲಿ ಅವಕಾಶ ನೀಡಿದ ಸರಕಾರ

ಪಂಪಾದಿಂದ ನೀಲಿಮಲೆ ಮೂಲಕ ಸನ್ನಿಧಾನಕ್ಕೆ ಹೋಗುವ ಸಾಂಪ್ರದಾಯಿಕ ದಾರಿಯಲ್ಲಿ ಹೋಗಲು ಸರಕಾರ ಅವಕಾಶ ನೀಡಿದೆ. ಕೋವಿಡ್ 19 ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರೆಗೆ ವಿಧಿಸಲಾಗಿರುವ ನಿರ್ಬಂಧಗಳಲ್ಲಿ ಹೆಚ್ಚಿನ ಸಡಿಲಿಕೆ ನೀಡಲು ಕೇರಳ ಸರ್ಕಾರ

ಕೇರಳದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ | ಕುಕ್ಕುಟೋದ್ಯಮಕ್ಕೆ ಮತ್ತೆ ಎದುರಾಗಿದೆ ಆತಂಕ

ತಿರುವನಂತಪುರಂ: ಕೇರಳದಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಕೇರಳದ ಕುಟ್ಟನಾಡು ಭಾಗದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಈ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿರುವನಂತಪುರ ಜಿಲ್ಲಾಡಳಿತಕ್ಕೆ ರಾಜ್ಯಸರಕಾರ ಸೂಚನೆ ನೀಡಿದೆ.ಹಕ್ಕಿ ಜ್ವರ

ವಿದ್ಯಾರ್ಥಿಗಳನ್ನು ತಡೆದು ನಾನು ಬಾಬರಿ ಬ್ಯಾಡ್ಜ್ ಹಾಕಿದ ಪ್ರಕರಣ | ತನಿಖೆ ಕೈಗೆತ್ತಿಕೊಂಡ ಮಕ್ಕಳ ಆಯೋಗ

ಕಾಸರಗೋಡು : ಕೊಟ್ಟಂಗಲಿನಲ್ಲಿ ಶಾಲಾಮಕ್ಕಳನ್ನು ರಸ್ತೆಯಲ್ಲಿ ನಿಲ್ಲಿಸಿ ಪಾಪ್ಯುಲರ್ ಕಾರ್ಯಕರ್ತರು ನಾನು ಬಾಬ್ರಿ ಬ್ಯಾಡ್ಸ್ ಧರಿಸಿದ ಘಟನೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಕ್ರಮ ಕೈಗೊಂಡಿದೆ. ಆಯೋಗವು ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಮಕ್ಕಳ ಹಕ್ಕು ಆಯೋಗದ ಅಧ್ಯಕ್ಷ ಮನೋಜ್ ಕುಮಾರ್

ಶಬರಿಮಲೆ : ಮಳೆ,ಭಕ್ತರಿಗೆ ಕಿರಿ ಕಿರಿ, ಹೀಗಿದೆ ವ್ಯವಸ್ಥೆ

ಶಬರಿಮಲೆ :ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.ಈತನ್ಮದ್ಯೆ ಸೋಮವಾರ ಸಂಜೆ ಶಬರಿಮಲೆ ಹಾಗೂ ಪರಿಸರದ ನೀಲಕಲ್ ಮೊದಲಾದೆಡೆ ಮಳೆಯಾಗುತ್ತಿದೆ. ಇದರಿಂದಾಗಿ ಭಕ್ತರಿಗೆ ಕಿರಿ ಕಿರಿಯಾಗಿದೆ.ಪಂಪಾನದಿಯಲ್ಲಿ ಯಾರಿಗೂ ಸ್ನಾನಕ್ಕೆ ಅವಕಾಶವಿಲ್ಲ.ಅಲ್ಲದೆ

ಶಬರಿಮಲೆಯಲ್ಲಿ ‘ಇ-ಕಾಣಿಕಾ’ ವ್ಯವಸ್ಥೆ

ಕೇರಳದ ಪ್ರಸಿದ್ಧ ಯಾತ್ರಸ್ಥಳ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥಯಾತ್ರೆ ಆರಂಭಗೊಂಡಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ, ಅಪೆಕ್ಸ್ ದೇಗುಲದ ಸಂಸ್ಥೆಯು ದೇವಸ್ಥಾನದ ಸಂಕೀರ್ಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಲೆಕ್ಟ್ರಾನಿಕ್ ಹುಂಡಿ ಅಂದರೆ 'ಇ-ಕಾಣಿಕಾ'