ಒಂದೇ ಕಾಲೇಜಿನ ಏಳು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ!! ಗಡಿನಾಡ ಕಾಸರಗೋಡಿನಲ್ಲಿ ಘಟನೆ -ಪ್ರಕರಣ ದಾಖಲು
ಒಂದೇ ಕಾಲೇಜಿನ ಸುಮಾರು ಏಳು ಜನ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ದೂರೊಂದು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಗಡಿನಾಡ ಕಾಸರಗೋಡು ಬೇಕಲ ಎಂಬಲ್ಲಿ ಈ ಘಟನೆ ನಡೆದಿದ್ದು, ಮೂವರು ವಿದ್ಯಾರ್ಥಿನಿಯರು ದೂರು ನೀಡಿ ತಮಗಾದ ಅನ್ಯಾಯದ ವಿರುದ್ಧ…