Kannada Film Industry: ಸಿನಿಮಾದವರಿಗೆ ‘ಕನ್ನಡ್ ಗೊತ್ತಿಲ್ಲ’!
ಮತ್ತೆ ಸಾಲು ಸಾಲು ಕನ್ನಡ ಚಿತ್ರಗಳು ತೆರೆ ಮೇಲೆ ಬರಲಿವೆ.
ಅಂತದ್ದರಲ್ಲಿ 'ಕನ್ನಡ್ ಗೊತ್ತಿಲ್ಲ'' ಒಂದು ಚಿತ್ರ. ಶ್ರೀ ರಾಮರತ್ನ ಬ್ಯಾನರ್ ನ ಅಡಿಯಲ್ಲಿ ಮೂಡಿ ಬರಲಿರುವ ಈ ಚಿತ್ರದ ನಿರ್ಮಾಪಕರು ಕುಮಾರ ಕಂಠೀರವ ಅವರು. ಚಿತ್ರದ ನಿರ್ದೇಶಕ ಮಯೂರ ರಾಘವೇಂದ್ರರವರಿಗೆ ಇದು ಚೊಚ್ಚಲ ಚಿತ್ರ.…