“ಲವ್” ಪದಕ್ಕೂ ನನಗೂ ಆಗಿ ಬರುತ್ತಿಲ್ಲ, ಹಾಗಾಗಿ ಅದರಿಂದ ದೂರ ಉಳಿಯುತ್ತೇನೆ ಎಂದ ಡಿಂಪಲ್ ಕ್ವೀನ್ !! |…
ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಚೆಲುವೆ ನಟಿ ರಚಿತಾ ರಾಮ್. ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಇತ್ತೀಚೆಗೆ ಕೆಲವು ಸಿನಿಮಾಗಳ ಪಾತ್ರಗಳ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು.
ಒಂದೇ ರೀತಿಯ ಪಾತ್ರಗಳಲ್ಲಿ ನಟಿಸುತ್ತಿರುವ ರಚಿತಾ ಕಂಫರ್ಟ್ ಝೋನ್!-->!-->!-->…