ಸಿನೆಮಾ-ಕ್ರೀಡೆ

ಪಟಾಕಿಗಿಂತ ಹೆಚ್ಚು ಮಾಲಿನ್ಯ ಸೆಲೆಬ್ರಿಟಿಗಳ ಪೊಲ್ಯುಷನ್‌!

ದೀಪಾವಳಿ ಬರುವುದಕ್ಕ ಮುಂಚೆಯೇ ಪಟಾಕಿ ಜೋರಾಗಿ ಸದ್ದು ಮಾಡಿತ್ತು. ಈಗ ದೀಪಾವಳಿ, ಪಟಾಕಿ ಸದ್ದು ಮಾಡಲೇ ಬೇಕು. ಸಿನಿಮಾನಟ ನಟಿಯರು, ಉದ್ಯಮಿಗಳು, ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕೀಯ ನಾಯಕರುಗಲ್, ಸೋಶಿಯಲ್ ಮೀಡಿಯಾ, ಪತ್ರಿಕೆಗಳು, ಸಂಘ ಸಂಸ್ಥೆಗಳು ಪಟಾಕಿ ನಿಷೇಧದ ಬಗ್ಗೆ ಪ್ರವಚನವನ್ನು ನೀಡಿವೆ. 2018 ರಲ್ಲಿ, ದೆಹಲಿಯ ನಿವಾಸಿಯೊಬ್ಬರು ಪಟಾಕಿಯನ್ನು ದೀಪಾವಳಿಯ ಸಂದ ರ್ಭದಲ್ಲಿ ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟು ಹತ್ತಿದ್ದರು. ಆ ಕೇಸು ರಾಜಗೋಪಾಲ್ ವರ್ಸಸ್ ಭಾರತ ಸರಕಾರ ಎಂದು, ಸುಪ್ರೀಂ ಕೋರ್ಟಿನಲ್ಲಿ ಮತ್ತು ಹೊರಗಡೆ ದೊಡ್ಡಮಟ್ಟದಲ್ಲಿ …

ಪಟಾಕಿಗಿಂತ ಹೆಚ್ಚು ಮಾಲಿನ್ಯ ಸೆಲೆಬ್ರಿಟಿಗಳ ಪೊಲ್ಯುಷನ್‌! Read More »

ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’

ಸದರುಭಿಚಿಯ ಚಿತ್ರ ನಿರ್ದೇಶಕ ಎಂದೇ ಖ್ಯಾತಿಯ ‘ಕೋಡ್ಲು’ ಕೋಡಿನಿಂದಲೇ ಕರೆಯಲ್ಪಡುವ ಕೋಡ್ಲು ರಾಮಕೃಷ್ಣ ಮತ್ತೆ 2 ವರ್ಷಗಳ ನಂತರ ಫೀಲ್ಡ್ ಗೆ ಇಳಿದಿದ್ದಾರೆ. ಅವರ ಹಿಂದಿನ ಚಿತ್ರ ಮಾರ್ಚ್ 22 ಹೇಳಿಕೊಳ್ಳುವ ಹಾಗೆ ಇರಲಿಲ್ಲ. ಒಟ್ಟು 26 ನೆಯ ಚಿತ್ರ ಮುಗಿಸಿ, 27 ಚಿತ್ರಕ್ಕೆ ತಯಾರಿ ನಡೆದಿದೆ. ಚಿತ್ರದ ಹೆಸರು ‘ ಮತ್ತೆ ಉದ್ಭವ ‘. ಹಿಂದೊಂದು ಸಲ 1990 ರಲ್ಲಿ ಅನಂತನಾಗ್ ರನ್ನು ಹಾಕಿಕೊಂಡು ‘ಉದ್ಭವ’ ಮಾಡಿದ್ದರು. ಈಗ 29 ವರ್ಷಗಳ ನಂತರ ‘ಮತ್ತೆ ಉದ್ಭವ’ …

ನಿರ್ದೇಶಕ ಕೋಡ್ಲು ರಾಮಕೃಷ್ಣ ‘ಮತ್ತೆ ಉದ್ಭವ’ Read More »

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ !

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ ! ನಿಜ ಜೀವನದಲ್ಲಲ್ಲ, ಸಿನಿಮಾದಲ್ಲಿ. ಈಗಾಗಲೇ ದಂಡು ಪಾಳ್ಯ ದ ಬ್ರಾಂಡಿನಿಂದ 3 ಚಿತ್ರಗಳನ್ನು ಕನ್ನಡಕ್ಕೆ ಕೊಟ್ಟಿದೆ. ಕಾಂಟ್ರೊವರ್ಸಿಯ ಜತೆಗೇನೇ ಸಾಕಷ್ಟು ಯಶಸ್ಸು ಪಡೆದಿವೆ ಈ ಚಿತ್ರಗಳು. ಈಗ ದಂಡುಪಾಳ್ಯ-4 ಬರುತ್ತಿದೆ. ಆದರೆ ಈಗ ದಂಡುಪಾಳ್ಯ-4 ರ ಕಥೆಗೂ ಹಳೆಯ ದಂಡುಪಾಳ್ಯ ಸೀರೀಸ್ ಗು ಸಂಬಂಧ ಇಲ್ಲವಂತೆ. ಇದು ಬೇರೆಯೇ ಎಳೆಯನ್ನು ಇಟ್ಟುಕೊಂಡು ಮಾಡಿದ ಸಿನಿಮಾ ಅಂತೆ. ಆದ್ರೆ ಟೈಟಲ್ ಮತ್ತು ಅದರಲ್ಲಿ ಹಿಂಸೆ ಮಾತ್ರ ಕಂಟಿನ್ಯೂ ಆಗ್ತಿದೆ. ‘ The …

ಮತ್ತೆ ಬಂದಿದ್ದಾರೆ ದಂಡುಪಾಳ್ಯ ಗ್ಯಾಂಗ್ ! Read More »

ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ !

ನಮ್ಮ ಕುರಿಗಳು ಸಾರ್ ಕುರಿಗಳು ಖ್ಯಾತಿಯ, ಬಿಗ್ ಬಾಸ್ ಸ್ಪರ್ಧಿ ಕುರಿ ಪ್ರತಾಪ್ ನಟನೆಯ ಹಾಸ್ಯ ಚಿತ್ರ ‘ಮನೆ ಮಾರಾಟಕ್ಕಿದೆ’ ನವೆಂಬರ್ 15 ಕ್ಕೆ ರಂಜಿಸಲು ಬರಲಿದೆ. ಚಿತ್ರತಂಡ ಆದಷ್ಟು ಬೇಗ ಚಿತ್ರ ರಿಲೀಸ್ ಮಾಡಲು ಉದ್ದೇಶಿಸಿದ ಪರಿಣಾಮ ಇನ್ನು ಹದಿನೈದು ದಿನದಲ್ಲಿ ತೆರೆಯ ಮೇಲೆ ಸಿಗಲಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರುತಿ ಹರಿಹರನ್; ಸಾಧು ಕೋಕಿಲ,ಡಾ.ರವಿಶಂಕರ್, ಚಿಕ್ಕಣ್ಣ ಮತ್ತು ಕಾರುಣ್ಯ ರಾವ್ ಅವರು ನಟಿಸಿದ್ದಾರೆ. ಇದು ಪಕ್ಕಾ ಕಾಮಿಡಿ ಮತ್ತು ಹಾರರ್ ಮಿಳಿತ ಚಿತ್ರ. ಮಂಜು ಸ್ವರಾಜ್ …

ಮನೆ ಮಾರಾಟಕ್ಕಿದೆ, ದೆವ್ವಗಳೇ ಎಚ್ಚರಿಕೆ ! Read More »

‘ಸ್ಟಾರ್ ಕನ್ನಡಿಗ’ ಆಟೋ-ಕಾರು ಚಾಲಕರು ಸೇರಿ ನಿರ್ಮಿಸಿದ ಚಿತ್ರ!

ಹಿಂದೆ 2004 ರಲ್ಲಿ ವೀರ ಕನ್ನಡಿಗ ಚಿತ್ರ ಬಂದಿತ್ತು, ಪವರ್ ಸ್ಟಾರ್ ಪುನೀತ್ ರಾಜಕುಮಾರಿದ್ದು. ಈಗ ಸ್ಟಾರ್ ಕನ್ನಡಿಗ ಬಂದಿದೆ. ಅದರಲ್ಲಿ ಯಾವುದೇ ಸ್ಟಾರ್ ಇರುವಂತೆ ಗೋಚರಿಸುತ್ತಿಲ್ಲ. ಚಿತ್ರ ಇದೇ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದು ತೆರೆಯ ಮೇಲೆ ಸ್ಟಾರ್ ಗಿರಿ ತೋರಲಿದೆ. ಚಿತ್ರತಂಡವೇ ಹೇಳಿದಂತೆ ಇದು ‘ಆಟೋ ಮತ್ತು ಕಾರು ಚಾಲಕರು ಸೇರಿ ಪ್ರೀತಿಯಿಂದ ನಿರ್ಮಿಸಿದ ಚಿತ್ರ’ ! ” ಹೆಮ್ಮೆಯಿಂದ ಎದೆ ತಟ್ಕೊಂಡು ಹೇಳೋಣು ಕನ್ನಡಿಗ, ಹೇಳೋಕೆ ನಾಚಿಕೆ ಪಡೋನು ಗಾಂಡು ನನ್ಮಗ” …

‘ಸ್ಟಾರ್ ಕನ್ನಡಿಗ’ ಆಟೋ-ಕಾರು ಚಾಲಕರು ಸೇರಿ ನಿರ್ಮಿಸಿದ ಚಿತ್ರ! Read More »

ಸಿನಿಮಾದವರಿಗೆ ‘ಕನ್ನಡ್ ಗೊತ್ತಿಲ್ಲ’!

ಮತ್ತೆ ಸಾಲು ಸಾಲು ಕನ್ನಡ ಚಿತ್ರಗಳು ತೆರೆ ಮೇಲೆ ಬರಲಿವೆ. ಅಂತದ್ದರಲ್ಲಿ ‘ಕನ್ನಡ್ ಗೊತ್ತಿಲ್ಲ” ಒಂದು ಚಿತ್ರ. ಶ್ರೀ ರಾಮರತ್ನ ಬ್ಯಾನರ್ ನ ಅಡಿಯಲ್ಲಿ ಮೂಡಿ ಬರಲಿರುವ ಈ ಚಿತ್ರದ ನಿರ್ಮಾಪಕರು ಕುಮಾರ ಕಂಠೀರವ ಅವರು. ಚಿತ್ರದ ನಿರ್ದೇಶಕ ಮಯೂರ ರಾಘವೇಂದ್ರರವರಿಗೆ ಇದು ಚೊಚ್ಚಲ ಚಿತ್ರ. ಸುಧಾರಾಣಿಯವರು ಒಂದು ಮುಖ್ಯ ಪಾತ್ರದಲ್ಲಿ ನಟಿಸಲಿರುವ ಈ ಚಿತ್ರದ ನಾಯಕಿ ಕನ್ನಡ ಗೊತ್ತಿರುವ ಹರಿಪ್ರಿಯಾ ಅವರು.ಉಳಿದಂತೆ ನಿರ್ದೇಶಕ ನಿರ್ದೇಶಕ ಮಯೂರ ರಾಘವೇಂದ್ರ ಮತ್ತು ನಟ ಪವನ್ ಅವರು ನಟಿಸುತ್ತಿದ್ದಾರೆ. ನವೆಂಬರ್ …

ಸಿನಿಮಾದವರಿಗೆ ‘ಕನ್ನಡ್ ಗೊತ್ತಿಲ್ಲ’! Read More »

ಮನೀಶ್ ಪಾಂಡೆ ಈಗ ಮಂಗ್ಳೂರ್ ಮರ್ಮಯೆ !

ಚಿತ್ರರಂಗಕ್ಕೂ ಸಿನಿಮಾ ರಂಗಕ್ಕೂ ಇರುವ ನಂಟು ಇಂದು ನಿನ್ನೆಯದಲ್ಲ.1969 ರಲ್ಲಿ ಶರ್ಮಿಳಾ-ಪಟೌಡಿ ಮದುವೆ, 1980 ರಲ್ಲಿ ನೀನಾ ಗುಪ್ತಾ ಮತ್ತು ವಿವಿಯನ್ ರಿಚರ್ಡ್ಸ್ ಜೊತೆಗಾರಿಕೆ (ಅವರು ಮದುವೆಯಾಗಲಿಲ್ಲ, ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ನಲ್ಲಿದ್ದರು. ಅದರಲ್ಲಿ ಅವರಿಗೊಂದು ಹೆಣ್ಣು ಮಗುವಾಯಿತು), ಇತ್ತೀಚಿನ ಕೊಹ್ಲಿ ಮುಂತಾದ ಘಟಾನುಘಟಿಗಳು ಈ ನಂಟನ್ನು ಪದೇ ಪದೇ ಪ್ರೂವ್ ಮಾಡುತ್ತಾ, ಗಟ್ಟಿಗೊಳಿಸುತ್ತಾ ಬಂದವರು. ಇವರ ಸಾಲಿಗೆ ರಾಷ್ಟ್ರೀಯ ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಈಗ ಸೇರ್ಪಡೆ. ಮನೀಶ್ ಪಾಂಡೆಯನ್ನು ನಮ್ಮ ಮಂಗಳೂರಿನ ಮನೆಮಗಳು,ಆದರೆ …

ಮನೀಶ್ ಪಾಂಡೆ ಈಗ ಮಂಗ್ಳೂರ್ ಮರ್ಮಯೆ ! Read More »

ವಿಶ್ವ ಬಾಕ್ಸಿಂಗ್ ದಾಖಲೆ ಮೇಲೆ ಮೇರಿಕೋಮ್ ಪಂಚ್

ಎತ್ತರ ಐದು ಫೀಟು ಎರಡು ಇಂಚು. ತೂಕ ಮಾಡಿದರೆ 50 ಕೆಜಿ ಕಷ್ಟದಲ್ಲಿ ತೂಗುತ್ತಾಳೆ. ಪ್ರಾಯ ಏನಾದ್ರೂ ಕಡಿಮೆ ಇದೆಯಾ? ಅದೂ ಇಲ್ಲ. ವಯಸ್ಸು 36 ದಾಟಿದೆ. ಇದು ಆಟದ ಕಣದಲ್ಲಿ ಬಹುತೇಕ ನಿವೃತ್ತಿ ಹೊಂದಿ ಹಳೆಯ ಗಾಯಗಳನ್ನು ವಾಸಿಮಾಡುತ್ತ, ಸವರುತ್ತ ಕೂರುವ ವಯಸ್ಸು!ಆದರೆ ಬಡತನದಲ್ಲೇ ಬೆಳೆದು, ಏಟಿನ ಮೇಲೆ ಏಟು ಕೊಟ್ಟು ಇಲ್ಲಿಯತನಕ 6 ವಿಶ್ವ ಚಾಂಪಿಯನ್ ಶಿಪ್ ಪದಕ ವಿಜೇತಳಾಗಿದ್ದಾಳೆ, ಇವತ್ತು ವಿಶ್ವದಾಖಲೆಗೆ ಫೈನಲ್ ಪಂಚ್ ನೀಡಿ ಒಟ್ಟು 8 ವಿಶ್ವ ಚಾಂಪಿಯನ್ ಶಿಪ್ …

ವಿಶ್ವ ಬಾಕ್ಸಿಂಗ್ ದಾಖಲೆ ಮೇಲೆ ಮೇರಿಕೋಮ್ ಪಂಚ್ Read More »

ನವರಸ ನಾಯಕ ಜಗ್ಗೇಶ್ ಜತೆ ಸರಸಕೆ 21 ನಟಿಯರು!

ದೇವರು ಕೊಟ್ಟ ಅಂತ ಅಂದ್ರೆ ಬಾಚಿ ಬಾಚಿ ಕೊಡುತ್ತಾನೆ ಅನ್ನುವುದಕ್ಕೆ ಜಗ್ಗೇಶ್ ಅವರು ನಟಿಸುತ್ತಿರುವೆ ಈ ಸಿನಿಮಾವೇ ಸಾಕ್ಷಿ! ಹಿಂದೊಮ್ಮೆ ಜಗ್ಗೇಶ್ ಜತೆಗೆ ನಟಿಸಲು, ನಾಯಕಿ ನಟಿಮಣಿಯೊಬ್ಬಳು ಹಿಂದೇಟುಹಾಕಿದ್ದಳು. ಅದು ದೊಡ್ಡದಾಗಿ ಸುದ್ದಿಯಾಗಿತ್ತು. ಆದರೆ ಈ ಬಾರಿ ಜತೆಗೆ 21 ನಟಿಯರು ಜಗ್ಗೇಶ್ ಜತೆಯಲ್ಲಿ ನಟಿಸಲಿದ್ದಾರೆ, ಅದೂ ಕೂಡ ಒಂದೇ ಚಿತ್ರದಲ್ಲಿ. ಚಿತ್ರ ‘ಕಾಳಿದಾಸ ಕನ್ನಡ ಮೇಸ್ಟ್ರು’. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಜಗ್ಗೇಶ್, ಮೇಘನಾ, ಅಂಬಿಕಾ,ತಬಲಾ ನಾನಿ ಮುಂತಾದವರಿದ್ದಾರೆ. ಚಿತ್ರದ ಪ್ರೊಮೊ ಸಾಂಗ್ ಒಂದರಲ್ಲಿ ಈ 21 …

ನವರಸ ನಾಯಕ ಜಗ್ಗೇಶ್ ಜತೆ ಸರಸಕೆ 21 ನಟಿಯರು! Read More »

ರಾನು ಮಂಡಲ್ ಎಂಬ ಕಾಡ ಪುಷ್ಪ

ಕಾಡ ಪುಷ್ಪದ ಘಮ ಕಾಡು -ಕಣಿವೆ ದಾಟಿ ಈಗ ನಾಡು ತಲುಪಿದೆ. ಪ್ರಪಂಚ ಪೂರ್ತಿ ಹರಡುತ್ತಿದೆ. ಈ ಆಗಸ್ಟ್ ತಿಂಗಳ ಮೊದಲವಾರದವರೆಗೆ ಅವಳಲ್ಲಿ ಇತ್ತಾದರೂ ಏನು? ಪಶ್ಚಿಮ ಬಂಗಾಳದ ರಾಣಾಘಾಟ್ ರೈಲ್ವೆ ನಿಲ್ದಾಣದಲ್ಲಿ ಬೀಳುವ ಚಿಲ್ಲರೆ ದುಡ್ಡು ಮತ್ತು ತುಂಡು ಬಿಸ್ಕೆಟ್ಟಿಗಾಗಿ ಹಾಡುತ್ತ ಕುಳಿತಿದ್ದಳು ಓವ್ರ ಹೆಂಗಸು. ರೈಲು ನಿಲ್ದಾಣಕ್ಕೆ ಎಷ್ಟೋ ಜನರು ಬರುತ್ತಾರೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಹಾದು ಹೋಗುವ ಜನನಿಭಿಡ ರೈಲು ನಿಲ್ದಾಣದಲ್ಲಿ ಹೀಗೆ ಭಿಕ್ಷಾವಸ್ತ್ರ ಹರಡಿಕೊಂಡು ತನ್ನದೇ ಲೋಕದಲ್ಲಿ, ಅರೆ ಹುಚ್ಚಿಯಂತೆ-ಪೂರ್ತಿ ಭಿಕ್ಷುಕಿಯಂತೆ …

ರಾನು ಮಂಡಲ್ ಎಂಬ ಕಾಡ ಪುಷ್ಪ Read More »

error: Content is protected !!
Scroll to Top