ಯುವ ಕ್ರಿಕೆಟ್ ಆಟಗಾರ್ತಿಗೆ ಕೋಚ್ನಿಂದ ಲೈಂಗಿಕ ಕಿರುಕುಳ | ಪ್ರೀತಿಸುವಂತೆ ಪೀಡಿಸಿ,ಮೆಸೆಜ್ಗೆ ರಿಪ್ಲೈ ಕೊಡದಿದ್ದರೆ ತರಬೇತಿ ನೀಡಲ್ಲ ಎಂದ ಕೋಚ್ ವಿರುದ್ದ ಪ್ರಕರಣ ದಾಖಲು
ಕ್ರಿಕೆಟ್ ತರಬೇತಿಗಾಗಿ ಬಂದಿರುವ ಯುವ ಆಟಗಾರ್ತಿಗೆ ಕೋಚ್ ಒಬ್ಬ ಲೈಂಗಿಕ ಕಿರುಕುಳ ನೀಡಿದ್ದು,ಆತನ ವಿರುದ್ಧ ಪ್ರಕರಣ ದಾಖಲಾಗಿದೆ. 16 ವರ್ಷದ ಯುವ ಕ್ರಿಕೆಟ್ ಆಟಗಾರ್ತಿಗೆ ಭಾರತ ತಂಡ ಕ್ರಿಕೆಟ್ ತರಬೇತುದಾರ ಓರ್ವರು ಲೈಂಗಿಕ ಕಿರುಕುಳ ನೀಡಿದ್ದಾನೆ. ಪೊಲೀಸರು ಇದೀಗ ವಿರುದ್ದ ಪೊಕ್ಸೊ ಕಾಯ್ದೆಯಂತೆ ಪ್ರಕರಣ ದಾಖಲಿಸಿದ್ದಾರೆ. ಪುದುಚೇರಿಯ ಕ್ರಿಕೆಟ್ ಅಸೋಸಿಯೇಷನ್ (ಸಿಎಪಿ)ನ ತರಬೇತುದಾರ ತಮ್ಮರೈಕಣ್ಣನ್ ಎಂಬಾತನೇ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ತರಬೇತುದಾರ. ಕೋಚ್ ಕಮ್ ಕ್ರಿಕೆಟರ್ ಆಗಿರುವ ತಮ್ಮರೈಕಣ್ಣನ್ ತನ್ನ ಭುಜ, ಬೆನ್ನು ಮತ್ತು ಎದೆಯನ್ನು …