Browsing Category

ಸಿನೆಮಾ-ಕ್ರೀಡೆ

ಲೀನಾ ಮಣಿಮೇಕಲೈಗೆ ಸಮನ್ಸ್ ಜಾರಿ ; ಎಂದು ವಿಚಾರಣೆ

ಕಾಳಿ ಚಿತ್ರದ ನಿರ್ದೇಶಕಿ ಲೀನಾ ಮಣಿಮೇಕಲೈಗೆ ದೆಹಲಿ ಹೈಕೋರ್ಟ್‌ನಿಂದ ಸಮನ್ಸ್‌ ಜಾರಿ ಮಾಡಿದ್ದು, ಆಗಸ್ಟ್‌ 6ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಕಾಳಿ ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಮತ್ತು ಇತರರಿಗೆ ಸಮನ್ಸ್

ಉರ್ಫಿ ಜಾವೇದ್ ಳ ಹೊಸ ‘ ಅವಸ್ಥೆ, ಅವ್ಯವಸ್ಥೆ ಮತ್ತು ಅಸ್ತವ್ಯಸ್ತತೆ ‘
ಕೇವಲ ನೋಡಲು ಮಾತ್ರ !!

ಈ ಸಲ ನಮ್ಮದೊಂದು ವಿನೂತನ ಪ್ರತಿಭಟನೆ. ವಾರ ವಾರ ಅವ್ಳು ಉರ್ಫಿ ಹೊಸ ಗೆಟ್ ಅಪ್ ಅಲ್ಲಿ ಬರ್ತಿದ್ದಾಳೆ, ನಾವು ಕೂಡ ಅದಕ್ಕೆ ಒಂದಿಷ್ಟು ಬಣ್ಣ-ರುಚಿ ಮತ್ತು ಕುತೂಹಲ ಬೆರೆಸಿ ನಿಮಗೆ ನಿಯತ್ತಾಗಿ ಕೊಡ್ತಾನೆ ಬರ್ತಿದ್ದೇವೆ. ಈ ಸಲ ಅವಳ ಫೋಟೋ ಸೆಷನ್ ಗೆ ನಮ್ಮ ಕ್ಯಾಮರಾಮನ್ ಮಾತ್ರ ಹೋಗೋದು !!! ಈ ಸಲ

ಕೊನೆಗೂ ತನ್ನ ಅಸಲಿ ಹೆಸರು ಬಿಚ್ಚಿಟ್ಟ ‘ ಹ್ಯಾಟ್ರಿಕ್ ಹೀರೋ’ ಶಿವರಾಜ್ ಕುಮಾರ್!!!

ನಟ ಶಿವರಾಜ್ ಕುಮಾರ್ ಕರ್ನಾಟಕದಲ್ಲಿ ಶಿವಣ್ಣ ಎಂದೇ ಫೇಮಸ್. ಹೋದಲ್ಲಿ, ಬಂದಲ್ಲಿ ಎಲ್ಲರೂ ಪ್ರೀತಿಯಿಂದ ಇವರನ್ನು 'ಶಿವಣ್ಣ' ಎಂದೇ ಕರೆಯುತ್ತಾರೆ. ಆದರೆ ಶಿವರಾಜ್ ಕುಮಾರ್ ಎಂಬುದು ಅಸಲಿ ಹೆಸರು ಅಲ್ಲ. ಶಿವರಾಜ್ ಕುಮಾರ್ ಅವರ ಪಾಸ್ ಪೋರ್ಟ್ ಸೇರಿ ಎಲ್ಲಾ ದಾಖಲೆಗಳಲ್ಲಿ ಅವರ ಅಸಲಿ ಹೆಸರು ಬೇರೆಯೇ

ಪುನೀತ್ ಕನಸಿನ “ಗಂಧದಗುಡಿ ” ಸಾಕ್ಷ್ಯಚಿತ್ರದ ಪ್ರಾಜೆಕ್ಟ್ ರಿಲೀಸ್ ಡೇಟ್ ಬಗ್ಗೆ ಹೊಸ ಅಪ್ಡೇಟ್!!

ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದು, ಕರುನಾಡಿನ ಪ್ರಕೃತಿ ಸೌಂದರ್ಯ, ಮತ್ತು ವನ್ಯ ಜೀವಿಗಳ ಕುರಿತು ಸಾಕ್ಷ್ಯ ಚಿತ್ರದ ನಿರ್ಮಾಣದಲ್ಲಿ ಅಪಾರ ಆಸಕ್ತಿ ತೋರಿದ್ದರು. ಆದರೆ, ಪುನೀತ್ ಕನಸಿನ 'ಗಂಧದಗುಡಿ' ಹೆಸರಿನ ಡಾಕ್ಯುಮೆಂಟರಿ ನಿರ್ಮಾಣ ಮಾಡಿ ಅದನ್ನು

ಡಾಕ್ಟರೇಟ್ ಸಿಕ್ಕ ಖುಷಿಯಲ್ಲಿ ಮಾತನಾಡಿದ ನಟಿ ಪ್ರಿಯಾಂಕಾ ಉಪೇಂದ್ರ

ಹಲವು ಸಿನಿಮಾಗಳಲ್ಲಿ ಪ್ರಿಯಾಂಕಾ ಉಪೇಂದ್ರ ಬ್ಯುಸಿ ಆಗಿದ್ದಾರೆ. ಅವರಿಗೆ ಡಾಕ್ಟಾರೇಟ್ ಸಿಕ್ಕಿರುವುದು ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಸಂತಸ ತಂದಿದೆ. ನಟಿ ಪ್ರಿಯಾಂಕಾಗೆ, ಕಲೆ ಮತ್ತು ಸಾಮಾಜಿಕ ಕಾರ್ಯಕ್ಕೆ ಡಾಕ್ಟರೇಟ್ ಸಿಕ್ಕಿದೆ. ಈ ಗೌರವ ನೀಡಿರುವುದು ಅವರಿಗೆ ತುಂಬಾನೇ

ದೇಶಿ ನಾಯಿಗಳ ರಕ್ಷಣೆಗೆ ₹5 ಕೋಟಿ ಕೊಡುತ್ತೇನೆ – ರಕ್ಷಿತ್ ಶೆಟ್ಟಿ

ಬೆಂಗಳೂರು : ನಟ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಬಿಡುಗಡೆಯಾಗಿ 25 ದಿನಾ ಪೂರೈಸಿದೆ. ಇದೇ ಸಂದರ್ಭದಲ್ಲಿ ದೇಶಿ ತಳಿ ನಾಯಿಗಳ ದತ್ತು ರಕ್ಷಣೆ ಘೋಷಣೆಗೆ ಚಿತ್ರದ 5 ರಷ್ಟು ಹಣವನ್ನು ಕೊಡುತ್ತೇನೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಸೋಮವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ

BIG NEWS : ಸಿಗರೇಟು ಸೇದುತ್ತಿರುವ ಕಾಳಿ ದೇವಿ, ಚಿತ್ರದ ಪೋಸ್ಟರ್ ಹುಟ್ಟುಹಾಕಿದೆ ಆಕ್ರೋಶ

ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶಿಸಿದ ಸಾಕ್ಷ್ಯಚಿತ್ರದ ಪೋಸ್ಟರ್, ಕಾಳಿ ದೇವಿಯ ಚಿತ್ರಣದೊಂದಿಗೆ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಆಕ್ರೋಶವನ್ನು ಹುಟ್ಟುಹಾಕಿದೆ. ಲೀನಾ ಇತ್ತೀಚೆಗೆ ತಮ್ಮ ಮುಂಬರುವ ಸಾಕ್ಷ್ಯಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ

ಮದುವೆಗೂ ಮುನ್ನವೇ ಗರ್ಭಧರಿಸಿದ್ದರೇ ಆಲಿಯಾ ?!

ಬಾಲಿವುಡ್‌ನ ಸ್ಟಾರ್‌ ಜೋಡಿಯಾದ ಆಲಿಯಾ ಭಟ್‌ ಮತ್ತು ರಣಬೀರ್‌ ಕಪೂರ್‌ ಸದ್ಯದಲ್ಲೇ ಮೊದಲ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ಘೋಷಿಸಿದ್ದಾರೆ. ಈ ಸಿಹಿ ಸುದ್ದಿ ಬೆನ್ನಲ್ಲೇ‌ ನೆಟ್ಟಿಗರಿಗೆ ಅನುಮಾನವೊಂದು ಕಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಇದನ್ನು