Browsing Category

ಮಡಿಕೇರಿ

BIGG NEWS : ಮಾಜಿ ಸಿಎಂ ʻ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆತ ʼ : ಬಿಜೆಪಿ- ಕಾಂಗ್ರೆಸ್‌ ಪ್ರತಿಭಟನೆ!

ಕೊಡಗು : ಮಳೆ ಹಾನಿ ವೀಕ್ಷಣೆಗೆಂದು ಹೋದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಬಿಜೆಪಿಯ ಕಾರ್ಯಕರ್ತರು ತೀವ್ರ ಪ್ರತಿಭಟನೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ಕೊಡಗಿನಲ್ಲಿ ಭಾರೀ ಮಳೆ ಸುರಿದಿದ್ದು, ಈ ಕಾರಣದಿಂದ ಬೆಳೆಹಾನಿಯ ಪ್ರದೇಶವನ್ನು ವೀಕ್ಷಣೆ ಮಾಡಲು ಮಧ್ಯಾಹ್ನ ತಿಮ್ಮಯ್ಯ ಸರ್ಕಲ್‌ಗೆ ಮಾಜಿ

ತ್ರಿಕೋನ ಪ್ರೇಮಕಥೆ | ಲವ್ ಮಾಡಿ ಇನ್ನೊಬ್ಬನ ಜೊತೆ ಯುವತಿ ಸುತ್ತಾಟ |

ಪ್ರೀತಿ ಕೆಲವರನ್ನು ಬದುಕಿಸುತ್ತೆ, ಕೆಲವರನ್ನು ಮರಣಶಯ್ಯೆಗೆ ಕೊಂಡೊಯ್ಯುತ್ತೆ. ಈ ಪ್ರೀತಿಗೆ ಅಷ್ಟೊಂದು ಶಕ್ತಿ ಇದೆ. ಎಷ್ಟೋ ಕಡೆ ನೀವು ಕೇಳಿರಬಹುದು ಈ ತ್ರಿಕೋನ ಪ್ರೇಮಕಥೆಯನ್ನು. ಸಿನಿಮಾಗಳಲ್ಲಿ ಕೂಡಾ ನೋಡಿರಬಹುದು. ಹಾಗೆನೇ ನಿಜ ಜೀವನದಲ್ಲೂ ನೀವು ಕಂಡಿರಬಹುದು. ಇತ್ತೀಚಿನ ದಿನಗಳಲ್ಲಿ

ಪತಿ ಪತ್ನಿ ಮಧ್ಯೆ ಜಗಳ : ಪತ್ನಿ ಗುಂಡೇಟಿಗೆ ಸಾವು

ದಂಪತಿಗಳ ಮಧ್ಯೆ ಜಗಳ ಆಗೋದು ಸಹಜ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ದಂಪತಿಗಳ ಮಧ್ಯೆ ಜಗಳ ನಡೆದು, ಕೋಪಕ್ಕೆ ಕೈ ಕೊಟ್ಟ ಪತಿ ಪತ್ನಿಯ ಸಾವಿಗೆ ಕಾರಣನಾಗಿದ್ದಾನೆ. ದಂಪತಿಯ ನಡುವೆ ನಡೆದ ಕಲಹದಲ್ಲಿ ಪತಿ ಹಾರಿಸಿದ ಗುಂಡು ತಗುಲಿ ಪತ್ನಿ ಸಾವನ್ನಪ್ಪಿದ ಘಟನೆಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ

ಕೊಡಗಿನಲ್ಲಿ ಭೂಕುಸಿತ | ಭಯಭೀತರಾದ ಜನ

ಭಾರೀ ಮಳೆ ಜನ ಜೀವನ ಅಸ್ತವ್ಯಸ್ತ್ಯ ಗೊಳಿಸಿದೆ. ಜನ ಭೂ ಕುಸಿತ, ಗುಡ್ಡ ಕುಸಿತದಿಂದ ವಿಚಲಿತರಾಗಿ ಭಯಭೀತಿಯಿಂದಲೇ ದಿನ ಕಳೆಯುತ್ತಿದ್ದಾರೆ. ಇದೀಗ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹರಪಳ್ಳಿ ಗ್ರಾಮದಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಮನೆಯೊಂದರ ಪಕ್ಕದಲ್ಲೇ ಭೂಮಿ ಕುಸಿದೇ

ವರುಣನಾರ್ಭಟ : ಈ ಜಿಲ್ಲೆಯ ಶಾಲೆಗೆ ನಾಳೆ ರಜೆ!

ಮಡಿಕೇರಿ: ರಾಜ್ಯದಲ್ಲಿ ಮುಂಗಾರು ಮಳೆ ಹೆಚ್ಚಾಗಿದೆ. ಜನ ಮಳೆಗಾಳಿಯಿಂದ ತತ್ತರಿಸಿ ಹೋಗಿದ್ದಾರೆ. ಎಲ್ಲಾ ಕಡೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡುತ್ತಿದೆ. ಈಗಾಗಲೇ ಕೆಲ ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಕೆರೆ, ಹಳ್ಳ ಎಲ್ಲ ತುಂಬಿ

ಕೊಡಗು : ಮತ್ತೆ ಭೂಕಂಪನ, ಗುಡ್ಡ ಕುಸಿತಕ್ಕೆ ನಲುಗಿದ ಜನ

ಕೊಡಗು : ಅತ್ತ ಕಡೆ ಮಂಗಳೂರಿನಲ್ಲಿ ಭೂಕಂಪನದ ಅನುಭವ ಇಂದು ಬೆಳಗ್ಗೆ ಜನರಿಗೆ ಆದರೆ ಇತ್ತ ಕಡೆ ಕೊಡುಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಲ್ಲಿ ಮತ್ತೆ ಭೂಕಂಪನವಾಗಿದೆ. ಮೊದಲೇ ಹಲವಾರು ಬಾರಿ ಭೂಕಂಪನದಿಂದ ತತ್ತರಿಸಿದ ಜನತೆಗೆ ಈಗ ಮತ್ತೊಮ್ಮೆ ಈ ಅನುಭವ ನಿಜಕ್ಕೂ ಭೀತಿ ತಂದಿದೆ. ಚೆಂಬು

ಮದೆನಾಡು : ಆತಂಕದಲ್ಲಿ ಜನತೆ 2018ರ ಘಟನೆ ಮರುಕಳಿಸುವ ಆತಂಕ

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆನಾಡು ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರೀ ಶಬ್ದದಿಂದ ಗುಡ್ಡವೊಂದು ಕುಸಿದಿದೆ. 2018 ರಲ್ಲಿ ಗುಡ್ಡ ಕುಸಿದ ಪ್ರದೇಶದಲ್ಲಿ ಮತ್ತೆ ಜಲ ಸ್ಫೋಟವಾಗಿದೆ. ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಭಾರಿ ಶಬ್ಧದೊಂದಿಗೆ ಗುಡ್ಡ

ಮೊಣ್ಣಂಗೇರಿಯಲ್ಲಿ ಭೂಮಿಯೊಳಗಿಂದ ಭಾರೀ ಸದ್ದು

ಮಡಿಕೇರಿ ತಾಲೂಕು ಮದೆ ಗ್ರಾಮದ ಎರಡನೇ ಮೊಣ್ಣಂಗೇರಿಯ ರಾಮಕೊಲ್ಲಿ ಎಂಬಲ್ಲಿ ಭೂಮಿಯ ಒಳಗಿಂದ ಭಾರೀ ಸದ್ದು ಕೇಳಿ ಬರುತ್ತಿದ್ದು, ಇಲ್ಲಿನ ನಿವಾಸಿಗಳು ಮನೆ ಬಿಟ್ಟು ಬೇರೆ ಪ್ರದೇಶಕ್ಕೆ ಹೋಗುತ್ತಿದ್ದಾರೆ. ಈಗಾಗಲೇ ಸಾಲು ಸಾಲು ಭೂಕಂಪಗಳಿಗೆ ದಕ್ಷಿಣ ಕನ್ನಡ ಮತ್ತು ಕೊಡಗು ಕಂಪಿಸಿದೆ. ಜನರಿಗೆ