HIV ಸ್ನೇಹಿತೆಯ ಗುಟ್ಟನ್ನು ಬಹಿರಂಗ ಪಡಿಸುವುದಾಗಿ ಹಣ ಪೀಕಿಸಿದ ಖದೀಮ ಸ್ನೇಹಿತ !!! ಪೊಲೀಸ್ ಠಾಣೆಯಲ್ಲಿ ದೂರು ದಾಖಲು!
ಅವರಿಬ್ಬರೂ ಉತ್ತಮ ಸ್ನೇಹಿತರು. ಇಬ್ಬರೂ ಕೆಲಸದ ಸ್ಥಳದಲ್ಲಿ ಪರಿಚಯ ಆದವರು. ಈ ರೀತಿ ಪರಿಚಯ ಆಗಿ ಒಂದು ದಿನ ಗೆಳತಿ ಗೆಳೆಯನಲ್ಲಿ ತನ್ನ ಸೀಕ್ರೇಟ್ ವೊಂದನ್ನು ಹೇಳುತ್ತಾಳೆ. ಅನಂತರ ಆಕೆಗೆ ಗೊತ್ತಾಯಿತು ತನ್ನ ಸ್ನೇಹಿತ ಎಂತ ನೀಚ ಎಂದು.
ಸಂತ್ರಸ್ತೆ ತನಗೆ ಎಚ್ಐವಿ ಇರುವ ವಿಚಾರವನ್ನು!-->!-->!-->…