Browsing Category

ಬೆಂಗಳೂರು

ಮಾನವೀಯತೆಯೇ ಇಲ್ಲದೆ ಬೀದಿ ನಾಯಿ ಮೇಲೆ ಕಾರು ಹರಿಸಿ ವಿಕೃತಿ ಮೆರೆದ ನೀಚ |ವಿಲವಿಲ ಒದ್ದಾಡಿ ಪ್ರಾಣವನ್ನೇ ಬಿಟ್ಟ ಮೂಕ…

ಬೆಂಗಳೂರು: ಬೀದಿ ನಾಯಿಗಳ ಮೇಲೆ ಮಾನವೀಯತೆ ಇಲ್ಲದೆ ಅವುಗಳಿಗೆ ಹಿಂಸೆ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದರು ಈ ಬೀದಿನಾಯಿಗಳಿಗೆ ನ್ಯಾಯವೇ ಇಲ್ಲವೆಂಬಂತಾಗಿದೆ. ಕ್ರೂರ ಮನುಷ್ಯನ ಅಹಂಕಾರದಿಂದ ಮೂಕ ಪ್ರಾಣಿಗಳು ನೆಮ್ಮದಿಯಿಂದ ಜೀವಿಸಲು ಕಷ್ಟ ಎಂಬ

ಆರ್ ಟಿ ಐ ಕಾರ್ಯಕರ್ತನ ಕೊಲೆಗೆ ಯತ್ನ ! ರಾತ್ರಿ ಎರಡು ಬಾರಿ ಕೊಲೆಯತ್ನ, ಮೂರನೇ ಬಾರಿಗೆ ಪೊಲೀಸರಿಂದ ರಕ್ಷಣೆ!!!

ಆರ್ ಟಿಐ ಕಾರ್ಯಕರ್ತ ವೆಂಕಟೇಶ್ ಎಂಬುವವರ ಮೇಲೆ ದುಷ್ಕರ್ಮಿಗಳ ಗ್ಯಾಂಗೊಂದು ಹಲ್ಲೆ ನಡೆಸಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಬಚಾವಾಗಿದ್ದಾರೆ. ದುಷ್ಕರ್ಮಿಗಳ ಗ್ಯಾಂಗ್ ಹೆಚ್.ಎಂ.ವೆಂಕಟೇಶ್ ಮೇಲೆ 3 ಬಾರಿ ಹಲ್ಲೆಗೆ ಯತ್ನಿಸಿದೆ. ಕೋಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಿನ್ನದಂಗಡಿಗೆ ನುಗ್ಗಿ 2.50 ಕೋಟಿ ರೂ.ಮೌಲ್ಯದ ಚಿನ್ನಾಭರಣ ದರೋಡೆ

ಬೆಂಗಳೂರು: ಜೆ.ಪಿ.ನಗರ 1ನೇ ಹಂತದಲ್ಲಿರುವ ಪ್ರಿಯದರ್ಶಿನಿ ಜ್ಯುವೆಲ್ಲರಿ ಅಂಗಡಿ ಗೋಡೆ ಕೊರೆದ ದುಷ್ಕರ್ಮಿಗಳು ಬರೋಬ್ಬರಿ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ.ಚಿನ್ನಾಭರಣ ದೋಚಿರುವ ಘಟನೆ ನಡೆದಿದೆ. ಜೆ.ಪಿ. ನಗರದ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ ಕೊಟ್ಟ ದೂರಿನ ಆಧಾರದ ಮೇಲೆ ಜೆ.ಪಿ.

ಕೊನೆಗೂ ಪತ್ತೆಯಾಯಿತು ಕೊರೋನಾ ವೈರಸ್ ನ ಮೂಲ !! | ಈ ಪ್ರಾಣಿಗೆ ಹೋಲುವ ಜೀವಿಯಲ್ಲಿತ್ತಂತೆ ವೈರಸ್

ಇಡೀ ಜಗತ್ತನ್ನೇ ಭಯಭೀತಗೊಳಿಸಿದ ಕೊರೋನಾ ವೈರಸ್ ನ ಕುರಿತು ಯಾವುದೇ ಮಾಹಿತಿ ಇದುವರೆಗೂ ಪತ್ತೆಯಾಗಿರಲಿಲ್ಲ.ಈ ವೈರಸ್ ಎಲ್ಲಿಂದ ಬಂದಿದೆ? ಹೇಗೆ ಇದೆ? ಎಂಬ ಸುಳಿವೇ ಇಲ್ಲದೆ ಜನರೆಲ್ಲರೂ ತನ್ನ ಪ್ರಾಣ ರಕ್ಷಣೆಗಾಗಿ ಅದೆಷ್ಟೋ ಸರ್ಕಾರ ಜಾರಿಗೊಳಿಸಿದ ಸುರಕ್ಷಿತ ನಿಯಮಗಳನ್ನು ಪಾಲಿಸಿಕೊಂಡು

ಬೆಂಗಳೂರಿನಲ್ಲಿ ತನ್ನ 5 ವರ್ಷದ ಮಗುನ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಮೂಲದ ಮಹಿಳೆ!

ರಾತ್ರಿ ಊಟ ಮಾಡಿ ಚೆನ್ನಾಗಿಯೇ ಇದ್ದ ಹೆಂಡತಿ ಬೆಳಗ್ಗೆ ಗಂಡ ಬಾಗಿಲು ಬಡಿದಾಗ, ಎಷ್ಟೇ ಹೊತ್ತಾದರೂ ಬಾಗಿಲು ತೆಗೆಯದೇ ಇದ್ದುದ್ದನ್ನು ಕಂಡು ದಿಗಿಲುಗೊಂಡು, ಅಕ್ಕಪಕ್ಕದವರನ್ನು ಕರೆದು ಬಾಗಿಲು ಹೊಡೆದು ಒಳ ಹೋದಾಗ ಶಾಕ್ ಕಾದಿತ್ತು. ಅಲ್ಲಿ ಆತನ ಹೆಂಡತಿ ಹಾಗೂ ಮಗನ ದೇಹ ನೇಣು ಬಿಗಿದ

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ | ತುಟ್ಟಿ ಭತ್ಯೆ ಹೆಚ್ಚಿಸಿದ ಹಣಕಾಸು ಇಲಾಖೆ

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯ ವಿಚಾರದಲ್ಲಿ ಶುಭ ಸುದ್ದಿಯೊಂದು ಸಿಕ್ಕಿದ್ದು, ಸರ್ಕಾರಿ ನೌಕರರು ಹಾಗೂ ಕೇಂದ್ರ ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದೆ. ಪೂರ್ವ ಪರಿಷ್ಕೃತ ವೇತನ ಶ್ರೇಣಿ ಅಥವಾ 5ನೇ CPC ಯ ದರ್ಜೆಯ ವೇತನದಲ್ಲಿ

ಮೆಟ್ರೋ ಕಾಮಗಾರಿಗೆ 1342 ಮರಗಳನ್ನು ಕತ್ತರಿಸಲು ಹೈಕೋರ್ಟ್ ಅಸ್ತು!!!

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಮೆಟ್ರೋ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಒಟ್ಟು 1,342 ಮರಗಳನ್ನು ಕತ್ತರಿಸಲು ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್ ಅನುಮತಿ ನೀಡಿದೆ. ಮೆಟ್ರೋ ಕಾಮಗಾರಿಗಾಗಿ ನಗರದಲ್ಲಿ ಮರಗಳನ್ನು ಕಡಿಯುವುದನ್ನು ಆಕ್ಷೇಪಿಸಿ

ಮಿತ್ರನ ಶವ ತರಲು‌ ಹೋದ ಗೆಳೆಯರು ಹೆಣವಾಗಿ ಬಂದರು!

ಸ್ನೇಹ ಶೋಕದಿಂದ ಮಿತ್ರನ ಹೆಣತರಲು ಹೋದ ಸ್ನೇಹಿತರು ಮಿತ್ರನ ಜೊತೆ ಕಳೆಬರಹವಾದ ನೋವಿನ ಘಟನೆ ನಡೆದಿದೆ. ಸ್ನೇಹಿತನ ಶವ ತೆಗೆದುಕೊಂಡು ಊರಿಗೆ ಮರಳುವಾಗ ಅಪಘಾತ ಸಂಭವಿಸಿ ಗೆಳೆಯರೂ ಸಾವನ್ನಪ್ಪಿದ್ದಾರೆ ! ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಗೆಳೆಯನ ಶವವನ್ನು ಊರಿಗೆ ಕೊಂಡೊಯ್ಯುತ್ತಿದ್ದ ಮೂವರು