Browsing Category

ದಕ್ಷಿಣ ಕನ್ನಡ

ಮಂಗಳೂರು : ಕಳೆದ ತಿಂಗಳು ಕುಣಿಗಲ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ…

ಮಂಗಳೂರು : ಕಳೆದ ತಿಂಗಳು ಕುಣಿಗಲ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಾಯನ್ ಡಿ ಕೋಸ್ತಾ ಫೆ.12 ರ ಶನಿವಾರ ನಿಧನರಾಗಿದ್ದಾರೆ‌. ಈ ಭೀಕರ ಅಪಘಾತದಲ್ಲಿ ಕುಲಶೇಖರದ ಟೆರೆನ್ಸ್ ಫೆರ್ನಾಂಡೀಸ್ ಜೋಯಲ್ ಟೆರೆನ್ಸ್ ಫರ್ನಾಂಡೀಸ್ ( 28) ಸ್ಥಳದಲ್ಲೇ

ಪುತ್ತೂರು:ಸೈಕಲ್ ಮತ್ತು ಆಟೋ ರಿಕ್ಷಾ ನಡುವೆ ಅಪಘಾತ|ಗಂಭೀರ ಗಾಯಗೊಂಡಿದ್ದ ಸೈಕಲ್ ಸವಾರ ಚಿಕಿತ್ಸೆ ಫಲಿಸದೆ ಮೃತ್ಯು

ಪುತ್ತೂರು: ಕೆಮ್ಮಿಂಜೆ ಶ್ರೀ ಮಹಾವಿಷ್ಣು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಸೈಕಲ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ,ಸೈಕಲ್ ಸವಾರ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತರನ್ನು ಕೆಮ್ಮಿಂಜೆ ನಿವಾಸಿ ಚಿದಾನಂದ ಎಂಬುವವರೆಂದು ಗುರುತಿಸಲಾಗಿದೆ. ಚಿದಾನಂದ ಅವರು ದೇವಸ್ಥಾನದ

ಹಿಜಾಬ್ ವಿವಾದ : “ಮುಸ್ಲಿಂಮರ ವಿರುದ್ಧ ಮೆರೆದಾಡಿದರೆ ಹುಷಾರ್” ಇಂಟರ್ನೆಟ್ ಮೂಲಕ ರಘುಪತಿ ಭಟ್ ಗೆ ಜೀವ…

ಹಿಜಾಬ್ ವಿವಾದದ ಕಾರಣದಿಂದಾಗಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಅವರಿಗೆ ಇಂಟರ್ನೆಟ್ ಮೂಲಕ ಜೀವಬೆದರಿಕೆ ಬಂದಿದೆ. ಹೀಗಾಗಿ ರಘುಪತಿ ಭಟ್ ಅವರು ಗೃಹ ಸಚಿವರಿಗೆ ದೂರು ನೀಡಿದ್ದಾರೆ. ಇಂಟರ್ನೆಟ್ ಮೂಲಕ ಜೀವ ಬೆದರಿಕೆ ಬಂದಿದ್ದು,' ಮುಸ್ಲಿಂರ ವಿರುದ್ಧ ಮೆರೆದಾಡಬೇಡ. ನಿನ್ನನ್ನು ಹೇಗೆ ಮಟ್ಟ

ಬಂಟ್ವಾಳ : ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತದ ಪ್ರಕರಣ| ಇಬ್ಬರು ಆರೋಪಿಗಳ ಬಂಧನ!

ಬಂಟ್ವಾಳ : ಬಾರೊಂದರಲ್ಲಿ ಕುಡಿದು ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ. ಕಾವಳ ಮುಡೂರು ನಿವಾಸಿ ಪುರುಷ ಯಾನೆ ಪುರುಷೋತ್ತಮ ಹಾಗೂ

ಮಂಗಳೂರು : ನಾಪತ್ತೆಯಾದ ಯುವತಿಯರು ಪತ್ತೆ!

ಮಂಗಳೂರು : ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜಪೆ ಗ್ರಾಮ ಕೊಂಚಾರು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇಬ್ಬರು ಯುವತಿಯರು ನಾಪತ್ತೆಯಾದ ಪ್ರಕರಣ ಈಗ ಸುಖಾಂತ್ಯ ಕಂಡಿದೆ. ನಾಪತ್ತೆ ಪ್ರಕರಣವನ್ನು ಬಜ್ಪೆ ಪೊಲೀಸರು ಭೇದಿಸಿದ್ದಾರೆ. ಮುಬೀನಾ ( 22) ಮತ್ತು ಬುಶ್ರಾ ( 21) ಎಂಬುವರು

ಬೆಳ್ತಂಗಡಿ:ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಕಳೆಂಜದ ಯುವಕ ನಾಪತ್ತೆ

ಬೆಳ್ತಂಗಡಿ : ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆಯಾಗಿದ್ದು,ತಂದೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಫೆ.9 ರಂದು ದೂರು ನೀಡಿರುವ ಘಟನೆ ನಡೆದಿದೆ. ನಾಪತ್ತೆಯಾದವರು ಕಳೆಂಜ ಗ್ರಾಮದ ಕೊತ್ತೋಡಿ ನಿವಾಸಿ ಸೇಸಪ್ಪ ಗೌಡ ಮತ್ತು ನೇತ್ರಾವತಿ ದಂಪತಿ ಪುತ್ರನಾದ

ಅಂಕತ್ತಡ್ಕ ಶಾಲೆಯಲ್ಲಿ ಶುಕ್ರವಾರ ನಮಾಝ್ ಮಾಡಿದ ವಿದ್ಯಾರ್ಥಿಗಳು,ವಿಡಿಯೋ ವೈರಲ್

ಸವಣೂರು:ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದ ಅಂಕತ್ತಡ್ಕ ಸರಕಾರಿ ಶಾಲೆಯೊಂದರ ಕೊಠಡಿಯೊಂದರಲ್ಲಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಮಾಝ್ ಮಾಡಲು ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು ,ಇದಕ್ಕೆ ಸಂಬಂಧಿಸಿದ ವೀಡಿಯೋ ಒಂದು ಹರಿದಾಡುತ್ತಿದೆ. ಸವಣೂರು ಗ್ರಾ.ಪಂ ವ್ಯಾಪ್ತಿಯ ಪಾಲ್ತಾಡಿ

ಕಾರ್ಕಳ : ತೆಳ್ಳಾರು ಸೇತುವೆ ಬಳಿ ದನದ ಚರ್ಮ ಹಾಗೂ ತಲೆ ಪತ್ತೆ| ಬಜರಂಗದಳದ ಪ್ರಮುಖರಿಂದ ಶೀಘ್ರವೇ ಆರೋಪಿಗಳ ಪತ್ತೆಗೆ…

ಕಾರ್ಕಳ : ತೆಳ್ಳಾರು ಸೇತುವೆ ಬಳಿ ದನದ ಚರ್ಮ ಹಾಗೂ ತಲೆ ಪತ್ತೆ. ಕಾರ್ಕಳದಲ್ಲಿ ಗೋಕಳ್ಳರ ಹಾವಳಿ ಮುಗಿಯದ ಕಥೆಯಾಗಿದೆ. ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾರ್ಕಳ ಬಜರಂಗದಳದ ಪ್ರಮುಖರು ಕೂಡಾ ಸ್ಥಳಕ್ಕೆ ಬಂದಿದ್ದು, ಶೀಘ್ರವೇ