Browsing Category

ದಕ್ಷಿಣ ಕನ್ನಡ

ಮತಾಂತರ ಕಾಯಿದೆ ವಿರೋಧಿಸಿ ಹಾಗೂ ಕ್ರೈಸ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಬೀದಿಗಿಳಿದ ಕ್ರೈಸ್ತ ಸಮುದಾಯ!!

ಮಂಗಳೂರು : ಮತಾಂತರ ತಡೆ ಕಾಯಿದೆ ವಿರೋಧಿಸಿ ಹಾಗೂ ಕ್ರೈಸ್ತ ಸಮುದಾಯ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ‌ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಎಲ್ಲಾ ಚರ್ಚ್ ಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಹಾಗೂ ಮಾನವ ಸರಪಳಿ ನಡೆಯಿತು. ಬಂಟ್ವಾಳ ಹಾಗೂ ಮೊಗರ್ನಾಡು ವಲಯದ ವತಿಯಿಂದ ಬಂಟ್ವಾಳ್ ಬಿ

ಇದೇ ಮಾರ್ಚ್ ೪ ಕ್ಕೆ ರಾಮಕೃಷ್ಣ ಪರಮಹಂಸರ ಜಯಂತಿ ಇದೆ, ಈ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !

ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸ ! ೧೮೩೬ ರಲ್ಲಿ ಕಾಮಾರಪುಕುರ (ಬಂಗಾಳದ ಒಂದು ಹಳ್ಳಿ) ಎಂಬಲ್ಲಿ ಒಂದು ಬಾಲಕನ ಜನನವಾಯಿತು. ಅವನಿಗೆ ಗದಾಧರ ಎಂಬ ನಾಮಕರಣವನ್ನು ಮಾಡಿದರು. ಚಿಕ್ಕಂದಿನಿಂದಲೇ ಆ ಬಾಲಕನಿಗೆ ದೇವರ ಪೂಜೆ, ಭಜನೆ, ಸತ್ಸಂಗ ಇವುಗಳಲ್ಲಿ ಅಭಿರುಚಿ ಇತ್ತು. ತಾರುಣ್ಯದಲ್ಲಿ

ಮಂಗಳೂರು: ಅಪಾರ್ಟ್ಮೆಂಟ್ ಒಂದರಲ್ಲಿ ಅಕ್ರಮ ವೇಶ್ಯಾವಾಟಿಕೆ ದಂಧೆ!! ಮೂವರ ಬಂಧನ- ನಾಲ್ವರು ಯುವತಿಯರ ಸಹಿತ ಮಹಿಳೆಯರ…

ಮಂಗಳೂರು : ಬೆಂದೂರ್ ವೆಲ್ ನ ಅಪಾರ್ಟ್‌ಮೆಂಟ್ ವೊಂದರ ಫ್ಲ್ಯಾಟ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ ಘಟನೆ ಇಂದು ನಡೆದಿದೆ. ಬಂಧಿತರನ್ನು ಕೆ ಪಿ ಹಮೀದ್ ( 54), ಆಕಾಶ ಭವನ ಬಳಿಯ ಅನುಪಮ( 46), ವಾಸುಕಿ ನಗರ, ನಾಗಬ್ರಹ್ಮ

ಬೆಳ್ಳಾರೆ: ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಂ ಆ್ಯಂಡ್ ಫೆಸಿಲಿಟೇಶನ್ ಕ್ಯಾಂಪೇನ್

ನೆಹರು ಯುವ ಕೇಂದ್ರ ಮಂಗಳೂರು ವತಿಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಷಣ್ಮುಖ ಯುವಕ‌ ಮಂಡಲ (ರಿ.) ಸರ್ವೆ ಇದರ ಸಹಯೋಗದಲ್ಲಿ ಪರ್ಸನಲ್ ಕಾಂಟಾಕ್ಟ್ ಪ್ರೋಗ್ರಾಂ ಆ್ಯಂಡ್ ಫೆಸಿಲಿಟೇಶನ್ ಕ್ಯಾಂಪೇನ್ ಸವಣೂರು: ಭಾರತ ಸರಕಾರ ಯುವ ಕಾರ್ಯ ಕ್ರೀಡಾಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಇದರ

ಸುಳ್ಯ:ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದು ಅಸ್ವಸ್ಥಗೊಂಡಿದ್ದ ವ್ಯಕ್ತಿ ಸಾವು

ಸುಳ್ಯ:ಆ್ಯಸಿಡ್ ಸೇವಿಸಿ ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಸುಳ್ಯ ತಾಲೂಕಿನ ಮರ್ಕಂಜ ರೆಂಜಾಳ ನಿವಾಸಿ ಜಗದೀಶ್(28) ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ರಬ್ಬರ್ ಗೆ ಬಳಸುವ ಆ್ಯಸಿಡ್ ನ್ನು ಕುಡಿದು ಆತ್ಮಹತ್ಯೆಗೆ

ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ ಶಾಸಕ ಹರೀಶ್ ಪೂಂಜಾ ವಿರುದ್ಧ ದೂರು ದಾಖಲು

ಮಂಗಳೂರು:ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರ ಕೆಂಪು ಕೋಟೆಯಲ್ಲಿ ಭಗವಧ್ವಜ ಹಾರಾಟ ಹೇಳಿಕೆ, ವಿಧಾನ ಮಂಡಲದ ಅಧಿವೇಶನವನ್ನೇ ಬಲಿ ತೆಗೆದುಕೊಂಡಿದ್ದು, ಇದೀಗ ಸಾಥ್ ಎಂಬತೆ ಬಿಜೆಪಿಯ ಇನ್ನೋರ್ವ ಶಾಸಕ ಈ ವಿಚಾರದಲ್ಲಿ ವಿವಾದೀತ ಹೇಳಿಕೆಯನ್ನು ನೀಡಿದ್ದಾರೆ.

ಬಂಟ್ವಾಳ: ಮಸೀದಿಯ ವಠಾರದಲ್ಲಿ ಚೂರಿ ಹಿಡಿದು ನಿಂತಿದ್ದ ಅಪರಿಚಿತ ವ್ಯಕ್ತಿ!!ಧರ್ಮಗುರುಗಳ ಹತ್ಯೆ ನಡೆಸಲು ಸಂಚು…

ಬಂಟ್ವಾಳ: ಮಧ್ಯರಾತ್ರಿ ಹರಿತವಾದ ಚೂರಿ ಹಿಡಿದು ಅಕ್ರಮವಾಗಿ ಮಸೀದಿ ಪ್ರವೇಶಿಸಲು ಮುಂದಾದ ವ್ಯಕ್ತಿಯೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಗ್ಗೆ ಘಟನೆಯು ತಾಲೂಕಿನ ಬಿ. ಮೂಡ ಗ್ರಾಮದ ಮುಹಿಯುದ್ದೀನ್ ಕೇಂದ್ರ ಜುಮ್ಮಾ ಮಸೀದಿ ವಠಾರದಲ್ಲಿ ನಡೆದಿದೆ. ಪೊಲೀಸರ ವಶದಲ್ಲಿರುವ

ಮಾ.6 : ನೆಟ್ಟಣದಲ್ಲಿ ಬೃಹತ್ ರಕ್ತದಾನ ಶಿಬಿರ

ಕಡಬ : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಇದರ ಆಶ್ರಯದಲ್ಲಿ ಸೈಂಟ್ ಮೇರಿಸ್ ಚರ್ಚ್ ನೆಟ್ಟಣ,ನವ ಜೀವನ ಫ್ರೆಂಡ್ಸ್‌ ಕ್ಲಬ್ ನೆಟ್ಟಣ ,ಎಸ್.ಎಮ್.ವೈ.ಎಮ್ ನೆಟ್ಟಣ,ಯುವ ತೇಜಸ್ಸು ಟ್ರಸ್ಟ್ ಪಂಜ ಇದರ ಸಹಯೋಗದೊಂದಿಗೆ ರಕ್ತದಾನ ಶಿಬಿರವು ಮಾರ್ಚ್ 06 ರಂದು ಬೆಳ್ಳಿಗೆ 9ರಿಂದ 1.30ವರೆಗೆ ನೆಟ್ಟಣ