Browsing Category

ದಕ್ಷಿಣ ಕನ್ನಡ

ಧ್ವನಿ ವರ್ಧಕ ಬಳಕೆ,ಕೋರ್ಟ್ ಆದೇಶ ಪಾಲಿಸಲು ಬದ್ಧ-ಮುಹಮ್ಮದ್ ಮಸೂದ್| ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಆಗ್ರಹ

ಮಂಗಳೂರು, ಮೇ.11;ರಾಜ್ಯದಲ್ಲಿ ಧ್ವನಿವರ್ಧಕ ಬಳಕೆಯ ಬಗ್ಗೆಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿದಂತೆ ಬೆಳಿಗ್ಗೆ 6 ರಿಂದ ರಾತ್ರಿ 10ರವರೆಗೆ ನಿರ್ದಿಷ್ಟ ಡೆಸಿಬಲ್ ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ನಿರ್ದಿಷ್ಟ మిತಿಯ ಧ್ವನಿವರ್ಧಕ ಬಳಸಲು ಸೂಚಿಸಿದ್ದು, ಅದಕ್ಕೆ ಸೂಕ್ತ ಸುತ್ತೋಲೆ

ಕೆಂಪಡಕೆ ದರ ಹೆಚ್ಚಳ | ಅಡಕೆ ಬೆಳೆಗಾರರು ಫುಲ್ ಖುಷ್|

ಈಗ ಬೇಸಿಗೆ ಕಾಲವಾದರೂ ಮಳೆಗಾಲದ ವಾತಾವರಣವಿದೆ. ಹೀಗಿರುವಾಗಲೇ ಕೆಂಪಡಕೆ ದರದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಬೆಳೆಗಾರರು ಫುಲ್ ಖುಷಿಯಾಗಿದ್ದಾರೆ. ಒಂದು ಕ್ವಿಂಟಾಲ್ ಕೆಂಪಡಕೆ ಬೆಲೆ 50 ಸಾವಿರ ರೂ. ದಾಟಿದೆ. ಕೆಲ ತಿಂಗಳಿಂದ ಕೆಂಪಡಕೆ ದರದಲ್ಲಿ ಸ್ಥಿರತೆ ಕಂಡಿದ್ದ ಅಡಕೆ, ಇದೀಗ ಅಂದರೆ ಮೇ ಮೊದಲ

ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ನ ನಾಲ್ವರು ಬಿಜೆಪಿಗೆ ಸೇರ್ಪಡೆ

ಪುತ್ತೂರು : ಮೇ.11ರ ಬಿಜೆಪಿ ಕಛೇರಿಯಲ್ಲಿ ನಡೆದ "ಬೂತ್ ಪ್ರಮುಖರ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರಾದ ಸಂಜೀವ ಮಠಂದೂರು ಉಪಸ್ಥಿತಿಯಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಯು.ಲೋಕೇಶ್ ಹೆಗ್ಡೆ,ಸತೀಶ್ ನಾಯ್ಕ್ ಪರ್ಲಡ್ಕ,ನಗರ ಸಭೆಯ ಮಾಜಿ ಸದಸ್ಯೆ ಸ್ವರ್ಣಲತಾ

ಹೆತ್ತ ತಾಯಿಯನ್ನು ಕೊಂದ ವಾಹನದ ಮೇಲೆ ಸೇಡು ತೀರಿಸಲು ಟೋಲ್ ಗೇಟ್ ನಲ್ಲೇ ಕಾಯುತ್ತಿದೆ ಈ ನಾಯಿ | ತಾಯಿ ಕಳೆದುಕೊಂಡ ಮರಿ…

ಹಾವಿನ ದ್ವೇಷ ನೂರು ವರ್ಷ ಅಂತ ಕೇಳಿದ್ದೀವಿ. ಆದರೆ ಒಂದು ನಾಯಿ ಮರಿಯ ದ್ವೇಷ ಎಲ್ಲಿಯವರೆಗೆ ಎಂದು ಗೊತ್ತೇ? ಹೌದು..ಇಲ್ಲೊಂದು ನಾಯಿ ಮರಿ ತನ್ನ ಹೆತ್ತ ತಾಯಿಯನ್ನು ಸಾಯಿಸಿದ ಆ ವಾಹನವನ್ನು ದಿನನಿತ್ಯ ಕಾಯುತ್ತಿದೆ ಎಂದರೆ ನಂಬುತ್ತೀರಾ? ಇದು ನಿಜ. ತನ್ನ ಹೆತ್ತಬ್ಬೆಯನ್ನು ಸಾಯಿಸಿದ ಆ ವಾಹನ

ಬೆಳ್ತಂಗಡಿ : ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ ಕುಮಾರ್ ನಿಧನ! ಧರ್ಮಸ್ಥಳ, ಕುಕ್ಕೆ…

ಬೆಳ್ತಂಗಡಿ : ಧರ್ಮಸ್ಥಳ, ಕುಕ್ಕೆ ಭೇಟಿಗೆಂದು ಬಂದ ಬೆಂಗಳೂರು ಉತ್ತರದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರಿನಲ್ಲಿ ಎರಡು ವಿದ್ಯಾಮಂದಿರದ ಮಾಲೀಕರಾಗಿರುವ ಡಾ. ನರೇಂದ್ರ ಕುಮಾರ್(45) ಅವರು ಧರ್ಮಸ್ಥಳದಲ್ಲಿ ನಿಧನರಾಗಿದ್ದಾರೆ. ತಮ್ಮ ಶಾಲೆಯ ಶಿಕ್ಷಕಿಯರನ್ನು

ಇಂದು ಪುತ್ತೂರಿನಲ್ಲಿ ಬಿಜೆಪಿ ಬೂತ್ ಪ್ರಮುಖರ ಸಭೆ | ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಉಪಸ್ಥಿತಿಯಲ್ಲಿ ಹಲವರು…

ಪುತ್ತೂರು : ಮೇ.11ರ ಬುಧವಾರ ಸಂಜೆ 4ಗಂಟೆಗೆ ಬಿಜೆಪಿ ಕಛೇರಿಯಲ್ಲಿ "ಬೂತ್ ಪ್ರಮುಖರ ಸಭೆ" ನಡೆಯಲಿದ್ದು ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರಾದ ಸಂಜೀವ ಮಠಂದೂರು ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದಿಂದ

ಮಲ್ಪೆ : ನೀರಿಗಿಳಿಯದಂತೆ ಎಚ್ಚರಿಕೆ ನೀಡಿದ ಸ್ಥಳೀಯ ಲೈಫ್ ಗಾರ್ಡ್ ಗಳಿಗೆ ಮನಸೋ ಇಚ್ಛೆ ಥಳಿಸಿ, ಅವಾಚ್ಯ ಶಬ್ದಗಳಿಂದ…

ಮಲ್ಪೆ ಬೀಚ್ ಅಂದರೆ ಪ್ರವಾಸಿಗರ ತಾಣ ಅಂತಾನೇ ಹೇಳಬಹುದು. ಕಡಲತಡಿಗಳಲ್ಲಿ ಆಟವಾಡುತ್ತಾ ಕುಣಿಯುತ್ತಾ ಕೇಕೇ ಹಾಕುತ್ತಾ ನಲಿಯುವುದೇ ಒಂದು ಮಜಾ. ಈ ಕಡಲು ನೋಡೋಕೆ ಎಷ್ಟು ಮನಮೋಹಕವಾಗಿ ಕಾಣುತ್ತದೆಯೋ ಅಷ್ಟೇ ಭಯಂಕರವಾಗಿರುತ್ತದೆ. ಹಾಗಾಗಿ ಇಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಮಂಗಳೂರು:MBBS ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವು

ಮಂಗಳೂರು: ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕೇರಳ ಮೂಲದ ಈಡುಕ್ಕಿ ಜಿಲ್ಲೆಯ ನಿವಾಸಿ ರೋಸನ್ ಜೋಸ್ (21) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಊಟ ಮಾಡಿ ಕಾಲೇಜು ಹಾಸ್ಟೆಲ್