Browsing Category

ದಕ್ಷಿಣ ಕನ್ನಡ

ದೈವರಾಧನೆ ಕುರಿತ ಸಿನಿಮಾ ಮಾಡಿದರೆ ಆಕ್ಷೇಪ ಖಂಡಿತ | ಮುಲಾಜಿಲ್ಲದೇ ವಿರೋಧಿಸುವುದಾಗಿ ದೈವಾರಾಧಕರ ಎಚ್ಚರಿಕೆ

ಮಂಗಳೂರು: ಕಾಂತಾರ ಸಿನಿಮಾ ದೈವದ ಆಶೀರ್ವಾದದಿಂದ ಪ್ರಾರಂಭವಾದ ಸಿನಿಮಾ. ಹಾಗಾಗಿ ಭಾರೀ ಯಶಸ್ಸನ್ನು ದೇಶ, ವಿದೇಶದಾದ್ಯಂತ ಪಡೆಯಿತು‌. ಈ ದಿನದವರೆಗೂ ಎಲ್ಲರ ಬಾಯಲ್ಲಿ ಕಾಂತಾರ ಸಿನಿಮಾದ್ದೇ ಮಾತಿದೆ. ಈ ಸಿನಿಮಾ ಮಾಡಿದ ಜನಪ್ರಿಯತೆಯನ್ನು ನೋಡಿ ಕೆಲವೊಂದು ಜನರು ದೈವದ ಹೆಸರಿನಲ್ಲಿ ಹಣ ಮಾಡಲು,

ಕಕ್ಕಿಂಜೆಯಲ್ಲಿ ಕಂಡು ಬಂದ ಉಪಗ್ರಹ ಕರೆ ಹಾಗೂ ಸ್ಫೋಟದ ಶಬ್ದ: ದ.ಕ. ಪೊಲೀಸ್ ವರಿಷ್ಠಾಧಿಕಾರಿ ಸ್ಪಷ್ಟನೆ

ಧರ್ಮಸ್ಥಳದ ಕಕ್ಕಿಂಜೆ ಗ್ರಾಮದ ಬಳಿ ಉಪಗ್ರಹ ಕರೆಗಳು ಮತ್ತು ಸ್ಫೋಟದ ಶಬ್ದಗಳು ಕೇಳಿಬರುತ್ತಿವೆ ಎಂಬ ವದಂತಿಯು ಹರಡಿತ್ತು. ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸರು ವದಂತಿಗಳನ್ನು ಪರಿಶೀಲಿಸಿದ್ದು, ಈ ಕುರಿತು ಹೇಳಿಕೆ ನೀಡಿರುವ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್

ಇಳಿವಯಸ್ಸಿನ ತಾಯಿಯನ್ನು ದೇಗುಲಕ್ಕೆ ಹೊತ್ತು ಕರೆತಂದು ದೇವಿಯ ದರ್ಶನ ಮಾಡಿಸಿದ ಮಗ| ಕಲಿಯುಗದ ಶ್ರವಣಕುಮಾರ ತಿಪಟೂರಿನ…

ನಾವು ಪಾಠ ಪುಸ್ತಕಗಳಲ್ಲಿ ಶ್ರವಣ ಕುಮಾರನ ಕತೆಯನ್ನು ಓದಿರುತ್ತೇವೆ ಅಥವಾ ಕೇಳಿರುತ್ತೇವೆ. ಆದರೆ ಕಲಿಯುಗದಲ್ಲೂ ಅಂತಹ ಶ್ರವಣ ಕುಮಾರ ಇದ್ದಾರೆ ಎಂದರೆ ಅದು ಬೆರಳೆಣಿಕೆಯಷ್ಟು ಜನ ಮಾತ್ರ. ಇಂದಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಯನ್ನು ಹೊರುವುದು ಬಿಡಿ, ಮೂರು ಹೊತ್ತು ಊಟ ಹಾಕಲು ಕೂಡ ಹಿಂದೆ

ಮಂಗಳೂರು ಸ್ಪೋಟ ಕೇಸ್‌ ಬೆನ್ನಲ್ಲೆ ಮತ್ತೊಂದು ಮಾಹಿತಿ ಬಹಿರಂಗ : ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ?

ಮಂಗಳೂರು: ಮಂಗಳೂರು ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಇದೀಗ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗುತ್ತಿದೆ. ಸ್ಯಾಟಲೈಟ್ ಕರೆ ತನಿಖೆಗೆ ಹೋದ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿದ್ದು, ತುಂಗಾತೀರದಲ್ಲಿ ಮಾತ್ರವಲ್ಲ, ಚಾರ್ಮಾಡಿ ತಪ್ಪಲಿನಲ್ಲೂ ಟ್ರಯಲ್ ಬ್ಲಾಸ್ಟ್ ನಡೀತಾ ಸುದ್ದಿ ಕೇಳಿ

ಮಂಗಳೂರಿನಲ್ಲಿ ಮತ್ತೊಂದು ಮತಾಂತರ ಪ್ರಕರಣ ಬೆಳಕಿಗೆ | ಯುವತಿಯಿಂದ ದೂರು

ಮಂಗಳೂರು: ಮಂಗಳೂರಿನಲ್ಲಿ ಇದೀಗ ಮತ್ತೊಂದು ಮತಾಂತರದ ಪ್ರಕರಣ ಬಯಲಾಗಿದೆ. ಹಿಂದೂ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ಖಲೀಲ್ ಎಂಬಾತ ಮನೆ ಕೆಲಸಕ್ಕಿದ್ದ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯುವತಿ

ಉಡುಪಿಯಲ್ಲೂ ಶಾರೀಕ್ ಹೆಜ್ಜೆ| ಕೃಷ್ಣ ನಗರಿಯಲ್ಲಿ ಶಾರೀಕ್ ಬಾಂಬ್ ಸ್ಕೆಚ್ ಹಾಕಿದ್ನಾ?!

ಈಗಾಗಲೇ ಮಂಗಳೂರಿನಲ್ಲಿ ನಡೆದ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ, ಶಂಕಿತ ಉಗ್ರ ಶಾರಿಕ್ ಬಗ್ಗೆ ಕೆಲವೊಂದು ಮಾಹಿತಿಗಳು ಮತ್ತು ಸಾಕ್ಷಿಗಳು ದೊರೆತಿದೆ. ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರಕಾರ ಮೈಸೂರಿನ ಲೋಕನಾಯಕ ಬಡಾವಣೆಯಲ್ಲಿ ವಾಸವಿದ್ದ ಎಂಬ ಮಾಹಿತಿ

ಮಂಗಳೂರು ಸ್ಫೋಟದ ಆರೋಪಿ ಶಾರೀಕ್‌ನ ಜೊತೆ ಮಾತನಾಡಲು ಯಾರನ್ನೂ ಬಿಟ್ಟಿಲ್ಲ : ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟನೆ

ಮಂಗಳೂರು: ನಗರದಲ್ಲಿ ನಡೆದ ಆಟೋರಿಕ್ಷಾದಲ್ಲಿ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಚಿಕಿತ್ಸೆ ಮುಂದುವರೆದಿದ್ದು, ಆತನ ಜೊತೆ ಮಾತನಾಡಲು ಯಾರನ್ನೂ ಬಿಟ್ಟಿಲ್ಲ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೋಟ ಪ್ರಕರಣದ

ಮಂಗಳೂರು : ಶಂಕಿತ ಉಗ್ರ ಶಾರಿಕ್ ಜೀವಕ್ಕೆ ಆಪತ್ತು | ಭಾರೀ ಬಿಗು ಬಂದೋಬಸ್ತ್ !!!

ಮಂಗಳೂರು: ನಗರದ ಕಂಕನಾಡಿ ನಾಗುರಿ ಬಳಿ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ ಜೀವಕ್ಕೂ ಆಪತ್ತು ಇರುವ ಬಗ್ಗೆ ಮಾಹಿತಿ ಇದೆ. ಹಾಗಾಗಿ ಈ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ಮಾಡಲಾಗಿದೆ. ಹ್ಯಾಂಡ್ಲರ್‌ಗಳ ಅಣತಿಯಂತೆ ಶಾರೀಕ್‌ನನ್ನು ಮುಗಿಸಲು ಯತ್ನ ನಡೆಯುವ ಶಂಕೆ