Home Business Royal Enfield Bullet Bike: 80 ರ ದಶಕದಲ್ಲಿ ರಾಯಲ್‌ ಎನ್‌ಫೀಲ್ಡ್‌ನ ಬೆಲೆ ಎಷ್ಟಿತ್ತೆಂದು? ಇಲ್ಲಿದೆ...

Royal Enfield Bullet Bike: 80 ರ ದಶಕದಲ್ಲಿ ರಾಯಲ್‌ ಎನ್‌ಫೀಲ್ಡ್‌ನ ಬೆಲೆ ಎಷ್ಟಿತ್ತೆಂದು? ಇಲ್ಲಿದೆ ನೋಡಿ ಸಾಕ್ಷಿ ಸಹಿತ ಉತ್ತರ!!!

Hindu neighbor gifts plot of land

Hindu neighbour gifts land to Muslim journalist

Royal Enfield Bullet Bike: ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ 350 ಭಾರತದಲ್ಲಿ ಎಲ್ಲರ ಹಾಟ್‌ಫೇವರೇಟ್‌ ಬೈಕ್‌ಗಳಲ್ಲಿ ಒಂದು. ಈ ಬೈಕ್‌ಗೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ಇದರ ವಿನ್ಯಾಸ ಚೇಂಜ್‌ ಆಗ್ತನೇ ಇರುತ್ತದೆ. ಆದರೆ ಇದರ ಮೇಲಿನ ಒಲವು ಜನರಲ್ಲಿ ಕಡಿಮೆಯಾಗಿಲ್ಲ.

ಇದರ ಬೆಲೆ ಸುಮಾರು ಲಕ್ಷಕ್ಕಿಂತ ಹೆಚ್ಚು. ಇದರ ಅನ್‌ಲೋಡ್‌ ಬೆಲೆ ಸುಮಾರು 1.8 ಲಕ್ಷ. ಆದರೆ ನಿಮಗಿದು ಗೊತ್ತೇ 1986 ರಲ್ಲಿ ಬುಲೆಟ್‌ ಬೈಕ್‌ಗೆ ಬೆಲೆ ಎಷ್ಟಿತ್ತು ಎಂಬುವುದು ನಿಮಗೆ ಗೊತ್ತಾ?

1986 ರಲ್ಲಿ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನ(Royal Enfield Bullet Bike) ಬೆಲೆ ಜಸ್ಟ್‌ ರೂ.18,700 ಆಗಿತ್ತು. ಈ ಬಿಲ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇದು ಜಾರ್ಖಂಡ್‌ ರಾಜ್ಯದ ಸಂದೀಪ್‌ ಆಟೋದ ಬುಲೆಟ್‌ 350 ಮಾಡೆಲ್‌ನ ಬಿಲ್‌.