Kerala Highcourt: ತನ್ನ ಮಕ್ಕಳೆದುರು ನಗ್ನಳಾಗಿ ನಿಂತು ಚಿತ್ರ ಬಿಡಿಸಲು ಹೇಳಿದ ಮಹಿಳೆ: ಹೈಕೋರ್ಟು ನೀಡಿದ ತೀರ್ಪೇನು?
Kerala Highcourt: ತಾಯಿಯು ತನ್ನ ದೇಹವನ್ನು ಕ್ಯಾನ್ವಾಸ್‌ನಂತೆ ತನ್ನ ಮಕ್ಕಳಿಗೆ ಪೇಟಿಂಗ್ ಮಾಡಲು ಅನುಮತಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.