ಸ್ಟ್ರೈಡರ್ ಜೀಟಾ ( stryder zeeta ) ಬೈಕ್ ನ ಬೆಲೆ ರೂ.31,999 ಆಗಿದ್ದು, ಇದರ ಮೇಲೆ 20 ರಷ್ಟು ರಿಯಾಯಿತಿ ಲಭ್ಯವಿದೆ. ಹಾಗಾಗಿ ಈ ಬೈಕ್ (bike) ಅನ್ನು ರೂ 25,599 ರಿಯಾಯಿತಿಯಲ್ಲಿ ಪಡೆಯಬಹುದಾಗಿದೆ.
ಇಂದಿನ ಅಡಿಕೆ (arecanut), ಕಾಫಿ (Coffee) ಮತ್ತು ಏಲಕ್ಕಿ (True cardamom)ಯ ಮಾರುಕಟ್ಟೆ ದರ(Arecanut Coffee Rate 09/03/2023) ಕ್ವಿಂಟಾಲ್ ಅಥವಾ ಕೆ.ಜಿಗೆ ಎಷ್ಟಿದೆ? ಎಂದು ನೋಡೋಣ.