ಮದುವೆಯಾಗಲು ನಿರಾಕರಿಸಿದಾಕೆಯನ್ನು ಗುಂಡಿಕ್ಕಿ ಕೊಂದದಲ್ಲದೆ ತಾನೂ ಸ್ವತಃ ಗುಂಡು ಹಾರಿಸಿಕೊಂಡ ಯುವಕ!
ಮದುವೆಯಾಗಲು ನಿರಾಕರಿಸಿದ ಯುವತಿಯನ್ನು ಯುವಕನೋರ್ವ ಆಕೆಯ ಮನೆ ಬಳಿಯೇ ಕಾದುಕೂತು ಗುಂಡು ಹಾರಿಸಿ ಕೊಂದದ್ದಲ್ಲದೆ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಅಮಾನಿ ಅಲ್ ಜಝಾರ್ ಎಂಬ 19 ವರ್ಷದ ವಿಶ್ವವಿದ್ಯಾನಿಲಯ ವಿದ್ಯಾರ್ಥಿನಿ ಯನ್ನು ಅಹ್ಮದ್ ಫಾತಿ ಒಮೇರಾ!-->!-->!-->…