” ಓಡೋ….ಓಡ್ಲಾ….ಬಾಟ್ಲಿ ಚಿಪ್ಸು ಹಿಡ್ಕಳ್ಳಾ…….” ಬಾರ್ ಗೆ ಡಿಸಿ ರೈಡ್…

ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹಾಗೂ ಅಧಿಕಾರಿಗಳ ತಂಡ ನೆಲಮಂಗಲ ಬಾರ್ ವೊಂದಕ್ಕೆ ದಿಢೀರ್ ಭೇಟಿ ನೀಡಿದ ವೇಳೆ ಕುಡುಕರು ಗಾಬರಿಗೊಂಡು ಸ್ಥಳದಿಂದ ತೂರಾಡುತ್ತಾ ಕಾಲ್ಕಿತ್ತಿದ್ದಾರೆ. ' ಯಾರೇ ಕೂಗಾಡಲಿ, ಯಾರೇ ಹೋರಾಡಲಿ ನನ್ನ ನೆಮ್ಮದಿಗೆ ಭಂಗವಿಲ್ಲ ' ಅನ್ನುವಂತೆ ಅವರು ಮಟಾ

ಬೆಳ್ತಂಗಡಿ | ಅಮ್ಮನಿಗೆ ಹುಷಾರಿಲ್ಲದ ಸಮಯವೇ ಮನೆ ಬಿಟ್ಟು ಹೋದ ಶಾಲಾ ಬಾಲಕಿ !

ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಧ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಆಕೆ ಮೇಲಂತಬೆಟ್ಟು ಗ್ರಾಮದ ಗೋಳಿದಪ ನಿವಾಸಿ ಸಂಜೀವರವರ ಪುತ್ರಿ ಕು| ಶರಣ್ಯ (15 ವ.) ಆಗಿದ್ದು ನಿನ್ನೆಯಿಂದ ಕಾಣೆಯಾಗಿದ್ದಾಳೆ. ಮನೆಯಿಂದ ಶಾಲೆಗೆ ಹೋಗಿ ಪುಸ್ತಕ

ಮಂಗಳೂರು ವಿಶ್ವವಿದ್ಯಾನಿಲಯ ಎಪ್ರಿಲ್ 21 ರಿಂದ ನಡೆಯಬೇಕಾಗಿದ್ದ ಎಲ್ಲಾ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ

ರಾಜ್ಯ ಸರಕಾರ ನಿನ್ನೆ ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ಪ್ರಕಟವಾದ ಬೆನ್ನಲ್ಲೆ ಮಂಗಳೂರು ವಿಶ್ವವಿದ್ಯಾನಿಲಯ ಎಪ್ರಿಲ್ 21 ರಿಂದ ನಡೆಯಬೇಕಾಗಿದ್ದ ಎಲ್ಲಾ ಪರೀಕ್ಷೆಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳನ್ನು ಬಂದ್

ಬೆಳ್ತಂಗಡಿಯ ಹೆಮ್ಮೆಯ ಹುಡುಗ | ಮೀನು ಮಾರುತ್ತ, ಆಟೋ ಓಡಿಸುತ್ತಾ ಡಾಕ್ಟರೇಟ್ ಪಡೆದ ನಿಯಾಜ್ !!

ಸಾಧನೆಯ ಹಾದಿಯಲ್ಲಿ ಆತನನ್ನು ಯಾವುದೂ ತಡೆಯಲಿಲ್ಲ. ಪುಸ್ತಕ ಕೊಳ್ಳಲು ಕೂಡ ಮನೆಯಲ್ಲಿ ಹಣವಿಲ್ಲದಿದ್ದರೂ ಆತ ವಿಚಲಿತನಾಗಲಿಲ್ಲ.ಮೀನು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲು ಹೆಣ ಗಿದ ಹುಡುಗ, ಗದ್ದೆಗಳಲ್ಲಿ ಕೂಲಿ ನಾಲಿ ಮಾಡಿ ಅವರಿವರ ಮನೆಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಯುವಕ ಇದೀಗ ಪಿ

ಜೀವ ಕಾಪಾಡುವ ಆಂಬುಲೆನ್ಸ್ ನಲ್ಲಿ ಕಣ್ಣು ಬಿಟ್ಟ ಪುಟಾಣಿ ಜೀವ | ಸಂಭ್ರಮದಲ್ಲಿ ವೀರಕೇಸರಿ ತಂಡ

ವೀರಕೇಸರಿ. ಕೇವಲ ನೋವಿನಲ್ಲಿರುವ ಸೇವೆಗೆಂದೇ ಹುಟ್ಟಿಕೊಂಡಿರುವ ಸಂಸ್ಥೆ. ಈ ವೀರಕೇಸರಿ, ಬಳಂಜ ವಿಭಾಗದಲ್ಲಿ ಜನ ಸೇವೆಗೆಂದು ಒಂದು ಅಂಬುಲೆನ್ಸ್ ಸರ್ವಿಸ್ ಇದೆ. ಇದರಲ್ಲಿ ಮೊನ್ನೆ ಒಂದು ವಿಶೇಷ ಘಟನೆ ನಡೆದಿದೆ. ಇಷ್ಟು ದಿನ ಅವಘಡಗಳು ಸಂಭವಿಸಿದಾಗ ಮತ್ತು ಅಸೌಖ್ಯದಿಂದ ಜನರು ಆಸ್ಪತ್ರೆ

ಬೆಳ್ತಂಗಡಿಯ ಕಡಿರುದ್ಯಾವರದಲ್ಲಿ ದೇವಸ್ಥಾನದ ಪಕ್ಕ ದನದ ರುಂಡ ಎಸೆದು ಹೋದ ದುಷ್ಕರ್ಮಿಗಳು | ಇದು ಗಲಭೆ ನಡೆಸುವ ಸಂಚಾ ?!

ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದ ಹೇಡ್ಯ ಎಂಬಲ್ಲಿ ಮಾರಿಯಮ್ಮ ಗುಡಿಯ ಬಳಿ ದನದ ತಲೆಯೊಂದು ಪತ್ತೆಯಾಗಿ ಅಲ್ಲಿನ ಗ್ರಾಮಸ್ಥರು ಬೆಚ್ಚಿ ಬೀಳುವಂತಾಗಿದೆ. ಅಪರಿಚಿತ ವ್ಯಕ್ತಿಗಳು ಅಲ್ಲಿ ಅದ್ಯಾವ ಕಾರಣಕ್ಕೆ ದನದ ತಲೆ ಕಡಿದು ಅಲ್ಲಿ ತಲೆ ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಈಗ

ಉದ್ದನೆಯ ಕೇಶರಾಶಿಗಾಗಿ ಗಿನ್ನೆಸ್ ದಾಖಲೆ ಹೊಂದಿದ್ದ ಈ ಹುಡುಗಿಯ ಕೂದಲಿಗೆ ಬಿದ್ದಿದೆ ಕತ್ತರಿ | ಅಷ್ಟಕ್ಕೂ ಆಕೆಯ…

ಮೂರು ವರ್ಷಗಳ ಹಿಂದೆ ಉದ್ದನೆಯ ಕೂದಲುಗಾಗಿ, ಹದಿಹರೆಯದವರ ವಿಭಾಗದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿಯನ್ನು ಗೆದ್ದ ಗುಜರಾತ್‌ನ ಮೊಡಾಸಾದ ನೀಲಾಂಶಿ ಪಟೇಲ್ ಅಂತಿಮವಾಗಿ 12 ವರ್ಷಗಳ ನಂತರ ಮೊದಲ ಬಾರಿಗೆ ಕೂದಲನ್ನು ಕತ್ತರಿಸಿಕೊಂಡಿದ್ದಾಳೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ,

ಲಾಟರಿಯಲ್ಲಿ ಕೋಟಿ ರೂ. ಗೆದ್ದ ಕಥೆ | ತೊಕ್ಕೊಟ್ಟು ವಾಚ್‌ಮನ್ ಮೊಯ್ದಿನ್ ಕುಟ್ಟಿ ಕಟ್ಟಿ ಆಡಿದ ನಾಟಕ ಬಯಲು

ಮಂಗಳೂರು, ಏಪ್ರಿಲ್ 9: ಸಾಲಗಾರರ ಕಾಟ ತಡೆಯಲಾರದೆ ಲಾಟರಿಯಲ್ಲಿ ಒಂದು ಕೋಟಿ ರೂ. ಗೆದ್ದ ಕೇರಳ ಮೂಲದ ವ್ಯಕ್ತಿ ಇಲ್ಲಿಯವರೆಗೆ ಬಿಟ್ಟದ್ದು ಪುಂಗಿ ಎಂಬ ಸಂಗತಿ ಈಗ ಬಯಲಿಗೆ ಬರುತ್ತಿದೆ. ಆತನ ಸುಳ್ಳಿನ ಕಥೆ ರಾಜ್ಯಮಟ್ಟದ ಪತ್ರಿಕೆಗಳೂ ಸೇರಿದಂತೆ ಎಲ್ಲರನ್ನೂ ಮಂಗ ಮಾಡಿದೆ. ಮಂಗಳೂರು ನಗರ