Belagavi: ಡಿಸಿಸಿ ಬ್ಯಾಂಕ್ (DCC Bank) ಚುನಾವಣೆ (Election) ಕಾವೇರಿದ್ದು, ಸಚಿವ ಸತೀಶ್ ಜಾರಕಿ ಹೋಳಿ ಹಾಗೂ ರಮೇಶ್ ಕತ್ತಿಯವರ ವಿರುದ್ಧ ಜಿದ್ದಾಜಿದ್ದಿ ನಡೆದಿದೆ.
Mallika
-
News
Bihar: ಏಷ್ಯಾಕಪ್ ಗೆದ್ದ ಭಾರತದ ಹಾಕಿ ತಂಡ – ಆಟಗಾರರಿಗೆ ತಲಾ 10 ಲಕ್ಷ ರೂ ಬಹುಮಾನ ಘೋಷಿಸಿದ ನಿತೀಶ್ ಕುಮಾರ್
by Mallikaby MallikaBihar: ಬಿಹಾರದ ರಾಜ್ಗಿರ್ನಲ್ಲಿ ನಡೆದ 2025 ರ ಹಾಕಿ ಏಷ್ಯಾಕಪ್ (Hockey Asia Cup 2025) ಫೈನಲ್ನಲ್ಲಿ ಭಾರತ ಹಾಕಿ ತಂಡವು, ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿದೆ.
-
News
Kia: GST ಕಡಿತ ಹಿನ್ನೆಲೆ ‘ಕಿಯಾ’ ಕಾರುಗಳ ಬೆಲೆಯಲ್ಲಿ ಭರ್ಜರಿ ಇಳಿಕೆ – ಹೊಸ ದರ ಘೋಷಿಸಿಕೊಂಡ ಕಂಪನಿ !!
by Mallikaby MallikaKia: ಕೇಂದ್ರ ಸರ್ಕಾರ ಜಿಎಸ್ಟಿ ಪರಿಷ್ಕರಣೆ ಮಾಡಿದ ಬಳಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿವೆ. ಕೆಲವು ಕಂಪನಿಗಳ ಕಾರು ಹಾಗೂ ಬೈಕ್ ಗಳ ಬೆಲೆಯಲ್ಲಿ ಗಣನೀಯವಾಗಿ ಇಳಿಕೆ ಕಂಡಿದೆ.
-
-
-
ಮಂಡ್ಯ: ‘ಧರ್ಮಸ್ಥಳ ಪ್ರಕರಣದಲ್ಲಿ ಬಿಜೆಪಿಯವರಿಗೆ ದೊಡ್ಡ ಮುಖಭಂಗವಾಗಿದೆ. ಧರ್ಮಸ್ಥಳದ ಸೌಜನ್ಯ ಸತ್ತಾಗ ಇದೇ ಆರ್. ಅಶೋಕ್ ಗೃಹ ಸಚಿವರಾಗಿದ್ದರು. ಅವರು ಅಂದೇ ಸೂಕ್ತ ತನಿಖೆ ಮಾಡಬಹುದಿತ್ತು. ಧರ್ಮಸ್ಥಳದ ಬಗ್ಗೆ ಮಾತನಾಡಲು ಬಿಟ್ಟಿದ್ದು ಮಹಾಪರಾಧ’ ಎಂದು ರಾಜ್ಯದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. …
-
Crime
Prajwal Revanna Case: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟ: ರೇವಣ್ಣ ಮುಂದಿನ ಆಯ್ಕೆ ಏನಿದೆ?
by Mallikaby MallikaPrajwal Revanna Case: ಮನೆಗೆಲಸದವಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಜ್ವಲ್ ರೇವಣ್ಣಗೆ ಜೀವಾವದಿ ಶಿಕ್ಷೆ ಪ್ರಕಟಗೊಂಡಿದ್ದು, ಹಾಗಾದರೆ ಪ್ರಜ್ವಲ್ ರೇವಣ್ಣ ಮುಂದಿನ ಕಾನೂನು ಹೋರಾಟ ಯಾವ ರೀತಿ ಇರಲಿದೆ? ಬನ್ನಿ ತಿಳಿಯೋಣ
-
-
News
UP: 3 ನೇ ತರಗತಿ ವಿದ್ಯಾರ್ಥಿನಿಯ ಸಿಪ್ಪರ್ ಬಾಟಲಿನಲ್ಲಿ ಸಿಲುಕಿಕೊಂಡ ನಾಲಗೆ: ಡಾಕ್ಟರ್ ಮುಚ್ಚಳ ತೆಗೆದಿದ್ದು ಹೇಗೆ?
by Mallikaby MallikaUP: ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ, 3 ನೇ ತರಗತಿಯ ವಿದ್ಯಾರ್ಥಿನಿಯ ನಾಲಿಗೆ ಗಾಳಿಯ ಒತ್ತಡದಿಂದಾಗಿ ನೀರಿನ ಬಾಟಲಿಯ ಮುಚ್ಚಳದಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.
-
