Snake Bite: ಹೆಂಡ್ತಿ, ಮಗುವನ್ನು ಸಾಯಿಸಲು ಗಂಡನ ಖತರ್ನಾಕ್ ಪ್ಲ್ಯಾನ್!! ಹಾವು ತಂದು ಕೋಣೆಗೆ ಬಿಟ್ಟ,…
ತನ್ನ ಪತ್ನಿ, ಮಗಳನ್ನು ಹಾವಿನ ಮೂಲಕ ಕಚ್ಚಿಸಿ ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆಯೊಂದು ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ತನ್ನ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿದ್ದ ಈತ ಈ ಸಾಯಿಸೋ ಕೃತ್ಯದ ಕುರಿತು ಯೋಜನೆ ರೂಪಿಸಿದ್ದ. ಹೆಂಡತಿ ಹಾಗೂ ಎರಡು ವರ್ಷದ…