ಭಾರತ ಸರ್ಕಾರವು 14 ಫಿಕ್ಸೆಡ್ ಡೋಸ್ ಕಾಂಬಿನೇಶನ್ (ಎಫ್ಡಿಸಿ) ಔಷಧಿಗಳನ್ನು (Medicines Ban) ನಿಷೇಧಿಸಿದೆ, ಈ ಔಷಧಿಗಳಿಗೆ "ಯಾವುದೇ ಚಿಕಿತ್ಸಕ ಸಮರ್ಥನೆ" ಇಲ್ಲ ಎಂದು ಉಲ್ಲೇಖಿಸಿದೆ
ಸಾಲ ಪಡೆದ ಅದೇ ಬಾಲಕ ಇಂದು ಕೇರಳದ (Kerala) ತಿರುವನಂತಪುರದ ಶಿಕ್ಷಕರೊಬ್ಬರು 30 ವರ್ಷಗಳ ನಂತರ ತಾವೂ ಆಟೋ ಚಾಲಕನಿಗೆ (Auto Driver) ನೀಡಬೇಕಾದ ಹಣವನ್ನು ನೂರು ಪಟ್ಟು ಪಾವತಿಸಿ ಮಾದರಿಯಾಗಿದ್ದಾರೆ.
ಸದ್ಯ ಯುವಕನ ಖಾಸಗಿ ಅಂಗದ ಶೇ 60 ರಷ್ಟು ಭಾಗ ತುಂಡಾಗಿದ್ದು, ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪಾಟ್ನಾದ ಪಿಎಂಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ