honeymoon destinations in India: ಕಡಿಮೆ ವೆಚ್ಚದಲ್ಲಿ ಹನಿಮೂನ್ ; ಭಾರತದಲ್ಲಿದೆ ನೋಡಿ ಈ ಬೆಸ್ಟ್ ಸ್ಥಳಗಳು!
ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ನವಜೋಡಿಗಳು ಹನಿಮೂನ್ ಹೋಗೋದು ಇತ್ತೀಚಿಗೆ ಹೆಚ್ಚಾಗಿ ಕಾಣಬಹುದು. ಅದರಲ್ಲೂ ವಿದೇಶಕ್ಕೆ ಹನಿಮೂನ್ ಸಮಯ ಕಳೆಯಲು ಹೆಚ್ಚಾಗಿ ಬಯಸುತ್ತಾರೆ. ಯಾವುದೇ ಜೋಡಿ (Couple) ಇರಲಿ ತಮ್ಮ ಹನಿಮೂನ್ ದಿನಗಳು (Honeymoon Days) ಜೀವನ (Life) ಪರ್ಯಂತ ನೆನಪಿನಲ್ಲಿ…