ಸಿಲಿಕಾನ್ ಸಿಟಿಯಲ್ಲಿ ಮೇಳೈಸಿದ ಓಲ್ಡ್ ಗೋಲ್ಡ್ ಮಾಡೆಲ್ ಕಾರುಗಳು| ವಿಂಟೇಜ್ ಕಾರುಗಳನ್ನು ನೋಡಿ ಫಿದಾ ಆದ್ರೂ ಪ್ಯಾಟೆ…
ಹಳೆಯ ವಸ್ತುಗಳು ಯಾವತ್ತಿಗೂ ಮಾಣಿಕ್ಯ ಇದ್ದಂತೆ. ಯಾಕೆಂದರೆ ಹಿಂದಿನ ಕಾಲದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು. ವಾಹನದ ಬಗ್ಗೆ ಹೇಳುವುದಾದರೆ ಎಷ್ಟೇ ಸಾವಿರಾರು ಕಾರುಗಳ ಬಿಡುಗಡೆ ಆದರೂ ಸಹ ಹಳೇ ಕಾರುಗಳ ಗತ್ತು ಕಮ್ಮಿ ಆಗಲ್ಲ.
ಸದ್ಯ ಜನವರಿ 29 ರಂದು ಭಾನುವಾರ ವಿಂಟೇಜ್ ಬ್ಯೂಟೀಗಳು ಹವಾ!-->!-->!-->…