ಬರೋಬ್ಬರಿ ನಾಲ್ಕು ವರ್ಷದ ಪ್ರೀತಿ, ಪ್ರೀತಿ ಮೇಲೆ ಯಾರ ಕಣ್ಣು ಬಿತ್ತೋ? ಸುಂದರ ಹುಡುಗ ಈ ನಿರ್ಧಾರ ತಗೊಂಡ!
ಪ್ರೀತಿ ಅನ್ನೋದು ಮಾಯೆ ಎಂದು ಗೊತ್ತಿದ್ದರೂ ಪ್ರೀತಿಗೆ ಸೋಲದವರಿಲ್ಲ. ಕೆಲವೊಮ್ಮೆ ಪ್ರೀತಿಸುವ ವಿಷಯದಲ್ಲಿ ಹೆಣ್ಣು ಯಾರನ್ನು ಯಾವಾಗ ಯಾಮಾರಿಸುತ್ತಾಳೆ ಅನ್ನೋದು ಊಹಿಸೋಕೆ ಸಾಧ್ಯ ಆಗಲ್ಲ. ಹಾಗೆಯೇ ಪ್ರೀತಿ ಕೆಲವೊಮ್ಮೆ ಅನಾಹುತದಲ್ಲಿ ಕೊನೆಗೊಳ್ಳುವ ಎಷ್ಟೋ ನಿದರ್ಶನ ಕೇಳಿದ್ದೇವೆ ಮತ್ತು!-->…