Smartphone Hacks: ನಿಮ್ಮ ಫೋನ್ ನಲ್ಲಿ ಬರೋ ಜಾಹೀರಾತುಗಳನ್ನು ಈ ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ!
ಆಂಡ್ರಾಯ್ಡ್ ಫೋನ್ ಈಗ ಪ್ರತಿಯೊಬ್ಬರಲ್ಲಿಯೂ ಇದೆ. ಸದ್ಯ ನೀವು ನಿಮ್ಮ ಸ್ಮಾರ್ಟ್ ಪೋನಿನಲ್ಲಿ ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಿರಬಹುದು ಅಂದರೆ ಸ್ಟೋರೇಜ್ ಸಮಸ್ಯೆ, ಕಂಪನಿ ಫೋನ್ ಕರೆಗಳು ಹಾಗೆಯೇ ಅನಗತ್ಯ ಜಾಹೀರಾತು ನೋಟಿಫಿಕೇಶನ್ ಗಳ ಕಿರಿಕಿರಿ ನೀವು ಅನುಭವಿಸುವುದು ಸಹಜ. ಮುಖ್ಯವಾಗಿ!-->…