Eye Glasses : ಕನ್ನಡಕ ಹಾಕುವುದರಿಂದ ಮುಖದ ಮೇಲಾಗುವ ಕಲೆ ಹೋಗಲಾಡಿಸುವುದು ಹೇಗೆ?
ರೋಸ್ವಾಟರ್, ವಿನೆಗರ್:
ರೋಸ್ ವಾಟರ್ಗೆ ಒಂದೆರಡು ಹನಿ ವಿನೆಗರ್ ಹಾಕಿ ಮಿಶ್ರಣ ಮಾಡಿ ಕಪ್ಪು ವರ್ತುಲದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದಾಗಿ ಈ ಕಲೆಗಳು ಹೋಗುತ್ತವೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ