Board Exam for class 5 and 8 : 5, 8ನೇ ತರಗತಿಯ ಮೌಲ್ಯಾಂಕನ ದಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡುವ…

ಸದ್ಯ ಶಾಲಾ ಶಿಕ್ಷಣ ಇಲಾಖೆಯು ರಾಜ್ಯ ಪಠ್ಯಕ್ರಮದ 5 ಮತ್ತು 8 ನೇ ತರಗತಿ ಮಕ್ಕಳಿಗೆ ನಡೆಸಿರುವ ಮೌಲ್ಯಾಂಕನ ಪರೀಕ್ಷೆಗೆ ಗ್ರೇಡ್ ನಿಗಿದ ಮಾಡಿದೆ.

Raw Papaya : ಮಹಿಳೆಯರೇ ಪಪ್ಪಾಯಿ ಕಾಯಿ ಸೇವನೆಯಿಂದ ಪಡೆಯಿರಿ ಅನೇಕ ಲಾಭ!

ಪಪ್ಪಾಯಿಯಿಂದ ಸಲಾಡ್ ಮಾಡಬಹುದು ಇಲ್ಲವೆ ಪಪ್ಪಾಯಿ ಕಾಯಿಯ ಪರಾಟ ಮಾಡಬಹುದು. ಪಪ್ಪಾಯಿಯಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ .

Maruti Suzuki : ಒಂದು ಲಕ್ಷಕ್ಕೂ ಅಧಿಕ ಮಂದಿ ಮಾರುತಿಯ ಈ ಕಾರನ್ನು ಬುಕ್ ಮಾಡಿ ಕಾಯುತ್ತಿದ್ದಾರೆ!

ಮಾರುತಿ ಸುಜುಕಿ ಇತ್ತೀಚೆಗೆ ತನ್ನ ಕಾರುಗಳ ಬಾಕಿ ಆರ್ಡರ್‌ಗಳ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಮಾರುತಿ ಎರ್ಟಿಗಾ ಮತ್ತು ಡಿಜೈರ್‌ ಆರ್ಡರ್‌ಗಳು ಬಾಕಿ ಉಳಿದಿವೆ.

BSNL Recharge Offers : BSNL ನಿಂದ ಹೊಸ ರಿಚಾರ್ಜ್ ಪ್ಲಾನ್! 455 ದಿನಗಳೊಂದಿಗೆ ಅದ್ಭುತ ಡಾಟಾ ಪ್ಯಾಕೇಜ್!

ಬಿಎಸ್​ಎನ್​ಎಲ್​ (BSNL) ಇದೀಗ ತನ್ನ ಗ್ರಾಹಕರಿಗಾಗಿ ತನ್ನ ಪ್ರಿಪೇಯ್ಡ್ ಯೋಜನೆಯೊಂದಿಗೆ ಬಳಕೆದಾರರಿಗೆ ವಿಶೇಷ ಕೊಡುಗೆಯನ್ನು ( BSNL Recharge Offers) ನೀಡು99ತ್ತಿದೆ .

7th Pay Commission : ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳ ! ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಾಯ್ತು

ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು ಸರ್ಕಾರ ಅನುಮೋದಿಸಿದ್ದು, ಇನ್ನು ನೌಕರರ ವೇತನಕ್ಕೆ ಹೊಸ ತುಟ್ಟಿಭತ್ಯೆ ಸೇರ್ಪಡೆಯಾಗಲಿದೆ.

Oppo Reno 7 Pro : 5000 ರೂ ಬೆಲೆ ಇಳಿಕೆಯಲ್ಲಿ ಒಪ್ಪೋ ನಿಮ್ಮ ಕೈ ಸೇರಲಿದೆ

ಒಪ್ಪೋ ರೆನೊ 7 ಪ್ರೊ (Oppo Reno 7 Pro) ಸ್ಮಾರ್ಟ್‌ಫೋನ್ ಮೇಲೆ ಬೆಲೆ ಇಳಿಕೆ ಮಾಡಿದ್ದು ಇನ್ನಷ್ಟು ಗ್ರಾಹಕರನ್ನು ಮತ್ತೇ ತನ್ನತ್ತ ಸೆಳೆಯುವಂತೆ ಮಾಡಿದೆ

Volkswagen Virtus : ಫೋಕ್ಸ್‌ವ್ಯಾಗನ್ ಹೊಸ ಲುಕ್ ಜೊತೆಗೆ ಬೆಲೆ ಏರಿಕೆ ಖಚಿತ!!

ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಫೋಕ್ಸ್‌ ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಹೊಂದಿದೆ.