Shakti Yojana Effect: ಶಕ್ತಿ ಯೋಜನೆಯಿಂದ ಸಿಂಗರ್ ಆದ ಕಂಡಕ್ಟರ್, ಹಾಡಿನ ಜತೆ ಕೂಲಾಗಿ ಟಿಕೆಟ್ ಇಶ್ಯೂ
ಶಕ್ತಿ ಯೋಜನೆಯ ಹವಾ ಕೆಲವು ಕಡೆ ಬಹಳ ಜೋರಾಗಿಯೇ (Shakti Yojana Effect) ಇದೆ. ಇದೀಗ ರಾಯಚೂರಿನ ಬಸ್ ಕಂಡಕ್ಟರ್ ಖುಷಿಯಲ್ಲಿ ಸಿಂಗರ್ ಆಗೇ ಬಿಟ್ಟಿದ್ದಾನೆ.
ಹೊಸಕನ್ನಡ ವಾಟ್ಸಪ್ ಗ್ರೂಪ್ಗೆ ಸೇರಿ