American Airlines: ದಂಪತಿಗಳ ಮೈಯಿಂದ ಬಂತು ‘ಆ ಟೈಪ್’ ವಾಸನೆ – ಕೂಡಲೇ ವಿಮಾನದಿಂದ ಕೆಳಗಿಳಿಸಿದ…
American Airlines: ಇತ್ತೀಚಿನ ದಿನಗಳಲ್ಲಿ ವಿಮಾನ ಪ್ರಯಾಣದ ವೇಳೆ ಅನೇಕ ವಿಚಿತ್ರ ಘಟನೆಗಳು ನಡೆದಿರುವ ಬಗ್ಗೆ ನಾವೆಲ್ಲರೂ ಕೇಳಿದ್ದೇವೆ. ಅಂತೆಯೇ ಇದೀಗ ಅಮೆರಿಕನ್ ಏರ್ಲೈನ್ಸ್ ನಲ್ಲಿ(American Airlines) ವಿಚಿತ್ರ ಘಟನೆ ನಡೆದಿದೆ. ಆದರೆ ಇದು ಇದುವರೆಗೂ ನಡೆದ ಘಟನೆಗಳಿಗಿಂತ…