Gaganayana Mission: ಗಗನಯಾನ ಪರೀಕ್ಷಾರ್ಥ ಉಡಾವಣೆ ಸಕ್ಸಸ್: ಇಸ್ರೋ ಮತ್ತೊಂದು ವಿಕ್ರಮ !
Gaganayana mission: ಮಾನವ ಸಮೇತ ಗಗನಯಾನ ಪ್ರೋಗ್ರಾಂ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದೆ. ಗಗನಯಾನ TVDI ಟೆಸ್ಟ್ ನೌಕೆ ಪ್ರಯೋಗ ಯಶಸ್ವಿಯಾಗಿದೆ. ಇಸ್ರೋ ಸಂಸ್ಥೆಯ ಬಹು ಉದ್ದೇಶಿತ ಗಗನಯಾನ ಪ್ರೋಗ್ರಾಮ್ ನ ಪ್ರಯೋಗಾರ್ಥ ಯಶಸ್ವಿ ಆಗಿದೆ. ಆಂಧ್ರಪ್ರದೇಶದ ಶ್ರೀಹರಿ ಕೋಟಾದ ಸತೀಶ್ ಧವನ್…