Power TV ರಾಕೇಶ್ ಶೆಟ್ಟಿ ಮೇಲೆ FIR, ಮಹಿಳಾ ದೌರ್ಜನ್ಯ ಹಿನ್ನೆಲೆಯಲ್ಲಿ ಪ್ರಕರಣ, ನೊಂದ ಮಹಿಳೆಯರ ಹೋರಾಟಕ್ಕೆ ಜಯ !
FIR against Rakesh Shetty: ತಾನೊಬ್ಬ ಧರ್ಮರಕ್ಷಕ ಎಂದು ಫೋಸ್ ನೀಡುತ್ತಿದ್ದ, ಪವರ್ ಟಿವಿ ರಾಕೇಶ್ ಶೆಟ್ಟಿ ಮೇಲೆ FIR ದಾಖಲಾಗಿದೆ(FIR against Rakesh Shetty). ಮಹಿಳೆಯರ ಮೇಲೆ ದೌರ್ಜನ್ಯ, ಅವಾಚ್ಯವಾಗಿ ಶಬ್ದ ಪ್ರಯೋಗಿಸಿದ ಬಗ್ಗೆ ಮಹಿಳೆಯರು ವಿಡಿಯೋ ಮಾಡಿ ದೂರಿದ್ದರು.…