Horse Gram: ಪೌಷ್ಟಿಕ ಮತ್ತು ಆರೋಗ್ಯಕರ ಈ ಧಾನ್ಯ: ತೂಕವನ್ನು ಕಡಿಮೆ ಮಾಡಲು ಇದು ಉತ್ತಮ
Horse Gram: ಹುರುಳಿ (Horse Gram)ಅನ್ನು ಪ್ರೋಟೀನ್ನ(Protine) ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ದೇಹಕ್ಕೆ ಪ್ರೋಟೀನ್ ಒದಗಿಸಲು ಅನೇಕ ಜನರು ದ್ವಿದಳ ಧಾನ್ಯಗಳಾದ ತೊಗರಿ, ಉದ್ದಿನಬೇಳೆ, ಚೆನ್ನಂಗಿ, ಕಡಲೆ ಮತ್ತು ಬಟಾಣಿಗಳನ್ನು ಸೇವಿಸುತ್ತಾರೆ. ಹುರುಳಿ ಕಾಳುಗಳು ಇತರ ದ್ವಿದಳ…