ಕಡಬ: ವೀಕೆಂಡ್ ಕರ್ಪ್ಯೂಗೆ ವಿರೋಧ: ತಹಶೀಲ್ದಾರ್ ಕಛೇರಿ ಎದುರು ವರ್ತಕರ ಬಳಗದಿಂದ ಪ್ರತಿಭಟನೆ

ಕಡಬ: ವರ್ತಕರ ಬಳಗದಿಂದ ಶನಿವಾರ, ಆದಿತ್ಯವಾರದ ವೀಕೆಂಡ್ ಕರ್ಪ್ಯೂಗೆ ವಿರೋಧ ವ್ಯಕ್ತವಾಗಿದ್ದು ಕರ್ಪ್ಯೂ ವಿರೋಧಿಸಿ ಕಡಬ ತಹಸೀಲ್ದಾರ್ ಕಛೇರಿಯ ಎದುರು ವರ್ತಕರಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು. ಜಿ.ಪಂ.ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ ಅವರು ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದ್ದು

ಜೋಡುಪಾಲ | ಹೆದ್ದಾರಿಗೆ ಉರುಳಿದ ಬಂಡೆ ,ವಾಹನ ಸವಾರರೇ ಎಚ್ಚರ

ಮಡಿಕೇರಿಯಿಂದ ಮಂಗಳೂರು ಮಾರ್ಗವಾಗಿ ತೆರಳುವಾಗ ಸುಮಾರು 15 ಕಿಲೋ ಮೀಟರ್ ದೂರದಲ್ಲಿ ಜೋಡುಪಾಲ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಅಬ್ಬಿ ಕೊಲ್ಲಿ ಜಲಪಾತದ ಪಕ್ಕದಲ್ಲೇ ಹೆದ್ದಾರಿಗೆ ಬಂಡೆ ಕುಸಿದು ಬಿದ್ದಿದೆ. ಇನ್ನೂ ಬಂಡೆ ಉರುಳುವ ಸಾಧ್ಯತೆ ಇದೆ.ಈ ರಸ್ತೆಯಲ್ಲಿ ಸಾಗುವ ವಾಹನ

ಕೆಎಸ್ಸಾರ್ಟಿಸಿ ಬಸ್-ಲಾರಿ ನಡುವೆ ಅಪಘಾತ | ನಾಲ್ವರಿಗೆ ಗಾಯ

ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿಯ ಚೆರ್ವತ್ತೂರು ಸಮೀಪ ಶುಕ್ರವಾರ ಬೆಳಗ್ಗೆ ಕೆಎಸ್ಸಾರ್ಟಿಸಿ ಬಸ್ - ಲಾರಿ ನಡುವೆ ಉಂಟಾದ ಅಪಘಾತ ದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕಣ್ಣೂರು ಕಡೆಯಿಂದ ಕಾಣ೦ಗಾಡ್ ಗೆ ಹೋಗುತ್ತಿದ್ದ ಬಸ್ ಮತ್ತು ಮಧ್ಯಪ್ರದೇಶದಿಂದ ಕಣ್ಣೂರು ಕಡೆಗೆ ಬರುತ್ತಿದ್ದ ಸರಕು ಲಾರಿ

ಕೋಳಿ ಜಗಳ : ಚೂರಿ ಇರಿತದಲ್ಲಿ ಅಂತ್ಯ | ಗಂಭೀರ ಗಾಯಗೊಂಡು ವೆನ್ಲಾಕ್‌ಗೆ ದಾಖಲು

ಮಂಗಳೂರು: ಸೆ 3 : ಯುವಕನೊಬ್ಬನಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದ ಘಟನೆ ಗುರುವಾರ ತಡರಾತ್ರಿ ಮಂಗಳೂರಿನ ಹೊರವಲಯ ಎದುರುಪದವಿನಲ್ಲಿ ನಡೆದಿದೆ. ಬಾಗಲಕೋಟೆ ಮೂಲದ ನಿಂಗಣ್ಣ ವ್ಯಕ್ತಿ ಎನ್ನಲಾಗಿದೆ. ಕ್ಷುಲ್ಲಕ ಕಾರಣಕ್ಕೆ ಉಂಟಾದ ಕೋಳಿ ಜಗಳ ಚೂರಿಇರಿತದವರೆಗೆ ತಲುಪಿದೆ ಎಂದು

ಮಂಜಿನ ಶೃಂಗಾರ ಸೌಂದರ್ಯದ ಪ್ರವಾಸಿಗರ ಸ್ವರ್ಗ ಮುಳ್ಳಯ್ಯನಗಿರಿ

ಚಿಕ್ಕಮಗಳೂರಿನಿಂದ ಸುಮಾರು 20 ಕಿಲೋಮೀಟರ್ ದೂರದ ಕಾಫಿ ತೋಟಗಳ ನಡುವೆ ಕಾಫಿ ಹೂಗಳ ಸುವಾಸನೆಯನ್ನು ಸವಿಯುತ್ತಾ ಸಂಚರಿಸಿದರೆ ಮುಳ್ಳಯ್ಯನಗಿರಿ ಬೆಟ್ಟ ತಣ್ಣನೆಯ ಗಾಳಿ ಜೊತೆಗೆ ಮೋಡಗಳ ಮರೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹೆಸರೇ ಹೇಳುವಂತೆ ಮುಳ್ಳಯ್ಯನಗಿರಿ ಬೆಟ್ಟ ರಾಜ್ಯದಲ್ಲೇ

ಕುಡಿಪಾಡಿಯಲ್ಲಿ ‘ಆರೋಗ್ಯ ಮಿತ್ರ’ ಕೊರೊನ ಬಗ್ಗೆ ಜಾಗೃತಿ ಕಾರ್ಯಾಗಾರ

ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ), ವಿವೇಕಾನಂದ ಆಯುರ್ವೇದ ಆಸ್ಪತ್ರೆ, ರೇಡಿಯೋ ಪಾಂಚಜನ್ಯ ಸಮುದಾಯ ಬಾನುಲಿ ೯೦.೮ಎಫ್.ಎಮ್. ವಿವೇಕಾನಂದ ಮಹಾವಿದ್ಯಾಲಯ, ಗ್ರಾಮ ವಿಕಾಸ ಸಮಿತಿ, ಐಕ್ಯುಎಸಿ ಘಟಕ, ರಾಷ್ಟ್ರೀಯ ಸೇವಾಯೋಜನೆ, ರೋವರ್ಸ್& ರೇಂಜರ್ಸ್,

ಕಡಬ : ಕೆಮ್ಮಾರ ಹೊಳೆಯಲ್ಲಿ ನೀರುಪಾಲಾದ ಯುವಕನ ಶವ ಉಪ್ಪಿನಂಗಡಿಯಲ್ಲಿ ಪತ್ತೆ

ಕಡಬ ಸೆ 1 : ಕೆಮ್ಮಾರ ಹೊಳೆಯಲ್ಲಿ ನೀರುಪಾಲಾಗಿರುವ ಯುವಕನ ಶವ ಉಪ್ಪಿನಂಗಡಿಯಲ್ಲಿ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ಶಫೀಕ್(19) ನೀರುಪಾಲಾದ ಯುವಕ. ವಿಪರೀತ ಮಳೆ ಸುರಿಯುತ್ತಿರುವುದರಿಂದ ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ನೀರಿನಲ್ಲಿ ಕಣ್ಮರೆಯಾಗಿದ್ದನು.ಸತತ ಹುಡುಕಾಟದ ಬಳಿಕ

ಮರ್ದಾಳ: ಕಲ್ಲಿನ ಕ್ವಾರೆ ಕುರಿತಂತೆ ಜಿಲ್ಲಾಧಿಕಾರಿಗೆ ದೂರು ಹಿನ್ನಲೆ | ಕಂದಾಯ ಅಧಿಕಾರಿಗಳಿಂದ ಭೇಟಿ, ಪರಿಶೀಲನೆ

ಕಡಬ :ಕಡಬ ತಾಲೂಕಿನ ಮರ್ದಾಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟ್ರ ಗ್ರಾಮದ ಕುಂಡಡ್ಕ ಎಂಬಲ್ಲಿ ಪುನರಾರಂಭಿಸಲು ಉದ್ದೇಶಿಸಿರುವ ಕಪ್ಪು ಕಲ್ಲಿನ ಕ್ವಾರೆಗೆ ಸ್ಥಳೀಯರು ಆಕ್ಷೇಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ಕಡಬ ಕಂದಾಯ ಅಧಿಕಾರಿಗಳು ಬುಧವಾರ ಪರಿಸರದ ಮನೆಗಳಿಗೆ ಭೇಟಿ

ಸವಣೂರು : ನಡುಮನೆ ವಸಂತ ರೈ ನಿಧನ

ಸವಣೂರು: ಪುಣ್ಚಪ್ಪಾಡಿ ಗ್ರಾಮದ ನಡುಮನೆ ವಸಂತ ರೈ ಅವರು ಸೆ.2ರಂದು ನಿಧನರಾದರು. ಸವಣೂರಿನ ಹಿರಿಯ ವರ್ತಕ ಎನ್.ಸುಂದರ ರೈ ಅವರ ಸಹೋದರರಾಗಿರುವ ವಸಂತ ರೈ ಅವರು ಸವಣೂರಿನಲ್ಲಿ ದಿನಸಿ ಅಂಗಡಿ,ಅರುಣಾ ಕ್ಲೋತ್ ಸೆಂಟರ್,ಫ್ಯಾನ್ಸಿ ವ್ಯವಹಾರವನ್ನು ಸಹೋದರರ ಜತೆ ನಡೆಸುತ್ತಿದ್ದರು. ಮೃತರ

ಅನಗತ್ಯ ವೀಕೆಂಡ್ ಕರ್ಫ್ಯೂ ಬಗ್ಗೆ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ದ್ವಂದ್ವ ನೀತಿ ಬಡ ಜನರಿಗೆ ಸಂಕಷ್ಟ, ಜನ ಸಾಮಾನ್ಯರಿಗೆ…

ಕಡಬ : ವೀಕೆಂಡ್ ಕರ್ಫ್ಯೂ ನಿಂದ ಜಿಲ್ಲೆಯ ಜನ ತತ್ತರಿಸಿದ್ದು, ಅನಗತ್ಯವಾಗಿ ಇತರ ವ್ಯಾಪಾರಿಗಳು, ಭಿಕ್ಷಾ ಹಾಗೂ ಇನ್ನಿತರ ವಾಹನಗಳಲ್ಲಿ ಶನಿವಾರ ಹಾಗೂ ಆದಿತ್ಯವಾರ ಕರ್ಫ್ಯೂ ವಿಧಿಸಿ ವಿವಿಧ ರೀತಿಯಲ್ಲಿ ಜನ ಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡಿ ಬೀದಿ ಬದಿ ಗೂಡಂಗಡಿ ವ್ಯಾಪಾರಿಗಳು ಹಾಗೂ ಬಡ ಜನರ