ಮದ್ಯದ ಬಿಲ್‌ ಜಾಸ್ತಿಯಾಯಿತೆಂದು ಗೊಣಗಬೇಡಿ, ರಾಯಲ್ ಸ್ಟಾಗ್’ಗೆ 17 ರೂ., ಬ್ಲೆಂಡರ್ಸ್ ಪ್ರೈಡ್’ಗೆ 39…

ದೆಹಲಿಯ ಅತ್ಯಂತ ಜನಪ್ರಿಯ ಆಲ್ಕೋಹಾಲ್ (Alchohol) ಬ್ರಾಂಡ್ಗಳಲ್ಲಿ ಒಂದಾಗಿರುವ ರಾಯಲ್ ಸ್ಟಾಗ್ಗೆ 17 ರೂ. ಮತ್ತು ಬ್ಲೆಂಡರ್ಸ್ ಪ್ರೈಡ್ 39 ರೂಪಾಯಿಗೆ ಸಿಗುತ್ತದೆ ಅಂದರೆ ಯಾರಿಗಾದರು ಶಾಕ್ ಆಗದಿರದು.

UPI ಬಳಕೆದಾರರಿಗೆ RBI ನೀಡಿದೆ ಬಿಗ್‌ ನ್ಯೂಸ್‌

ಕಳೆದ ಮೂರು ತಿಂಗಳಿನಿಂದ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ಬಾರಿ 1,000 ಕೋಟಿ ರೂಪಾಯಿಗಳ ಗಡಿ ದಾಟಿರುವ ಬಗ್ಗೆ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಹಿತಿ ನೀಡಿದ್ದಾರೆ.

Smartphone ಖರೀದಿ ಮಾಡಿ, ಬಿಯರ್‌ ಉಚಿತವಾಗಿ ಪಡೆದುಕೊಳ್ಳಿ! ಆಫರ್‌ ಕೊಟ್ಟವ ನಂತರ ಏನಾದ?

ಎಣ್ಣೆ ಪ್ರಿಯರೇ ಗಮನಿಸಿ, ನಿಮಗೊಂದು ಬಂಪರ್ ಸಿಹಿ ಸುದ್ದಿ ಎದುರು ನೋಡುತ್ತಿದೆ. ಅದೇನು ಅಂತೀರಾ? ಹಾಗಿದ್ರೆ ನೀವು ಈ ಇಂಟರೆಸ್ಟಿಂಗ್ ವಿಷಯ ತಿಳಿದುಕೊಳ್ಳೋದು ಒಳ್ಳೆಯದು.

Heat Wave : ರಾಜ್ಯದಲ್ಲಿ ಕಂಡು ಕೇಳದ ಬಿಸಿಗಾಳಿ ಎಫೆಕ್ಟ್‌! ಮುನ್ನೆಚ್ಚರಿಕೆಗೆ ಇಲಾಖೆ ಗೈಡ್‌ಲೈನ್ಸ್‌!!

Heat wave :ಭಾರತೀಯ ಹವಾಮಾನ ಇಲಾಖೆ ಮಾರ್ಚ್‌ನಿಂದ ಮೇ ಋತುವಿನಲ್ಲಿ ಬಿಸಿಗಾಳಿಯು ಮಧ್ಯ ಮತ್ತು ವಾಯುವ್ಯ ಭಾರತದ ಹಲವು ಪ್ರದೇಶಗಳಲ್ಲಿ ಹೆಚ್ಚಿರುವ ಕುರಿತು ಪ್ರಕಟಣೆ ಬಿಡುಗಡೆ ಮಾಡಿದೆ.

Women’s Day 2023 : ಮಹಿಳೆಯರೇ ನಿಮಗಿದೋ ಗುಡ್‌ನ್ಯೂಸ್‌, ಬಂಪರ್‌ ಆಫರ್‌ ನೀಡಿದ ಪ್ರವಾಸೋದ್ಯಮ ಇಲಾಖೆ, ಏನದು?…

ಫ್ಯಾಮಿಲಿ ಹಾಗೆಯೇ ಸ್ನೇಹಿತರೊಂದಿಗೆ ಪ್ರಯಾಣಿಸುವ ಮಹಿಳಾ ಪ್ರವಾಸಿಗರಿಗೆ ಮಾರ್ಚ್​ 06 ರಿಂದ 10 ರವರೆಗೆ 50% ರಿಯಾಯಿತಿ ಆಫರ್ ನೀಡಲಾಗುತ್ತದೆ

ಎಚ್ಚರ!!!15 ವರ್ಷದೊಳಗಿನ ಮಕ್ಕಳಿಗೆ ಮಾರಕವಾಗಲಿದೆ ಈ H3N2 ವೈರಸ್‌ ! ಸರಕಾರದಿಂದ ಗೈಡ್‌ಲೈನ್ಸ್‌ ಜಾರಿ!!!…

ರಾಜ್ಯ ಆರೋಗ್ಯ ಇಲಾಖೆ ಇಂದು ಪ್ರತ್ಯೇಕ ಮಾರ್ಗಸೂಚಿ ನೀಡಲಿದ್ದು, ಎಚ್​3ಎನ್2 ಕೂಡಾ ಕೋವಿಡ್ ಪರೀಕ್ಷೆ(Covid Test) ರೀತಿ ಸ್ವ್ಯಾಬ್​ ಟೆಸ್ಟ್ ಮೂಲಕ ಎಚ್​3ಎನ್2 ವೈರಸ್ ಪತ್ತೆ ಮಾಡಲು ಸಾಧ್ಯವಿದೆ.

KPSC:ವಿವಿಧ ಗ್ರೂಪ್ ಸಿ ಹುದ್ದೆಗಳಿಗೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ!

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ಈ ಹಿಂದಿನ ವೇಳಾಪಟ್ಟಿಯ ಬದಲಿಗೆ ಈಗ ತಿಳಿಸಿದ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ.

ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ವೇಳೆ ಹೆಚ್ಚುವರಿ ಶುಲ್ಕ ಪಡೆದರೆ ಲೈಸೆನ್ಸ್ ರದ್ದು! ಡಿಸಿ ಯಿಂದ ಖಡಕ್‌ ಎಚ್ಚರಿಕೆ

ಗ್ರಾಹಕರಿಂದ ಅಡುಗೆ ಅನಿಲ ವಿತರಣೆಗೆ ಅನಧಿಕೃತವಾಗಿ ಹೆಚ್ಚುವರಿ ಹಣ ಪಡೆಯುವುದು ಕಾನೂನು ಬಾಹಿರವಾಗಿದ್ದು, ಇದು ಲಿಕ್ವಿಫಿಡಿ ಪೆಟ್ರೋಲಿಯಂ ಗ್ಯಾಸ್ ಆರ್ಡರ್ 2000 ಉಲ್ಲಂಘಿಸಿದಂತಾಗುತ್ತದೆ ಎಂದು ಡಾ.ಕೆ.ವಿ. ರಾಜೇಂದ್ರ ರವರು ಮಾಹಿತಿ ನೀಡಿದ್ದಾರೆ.

ವಾಹನ ಸವಾರರಿಗೆ ಶಾಕ್!ಏಪ್ರಿಲ್‌ 1ರಿಂದ ಹೈವೇ ಟೋಲ್‌ ದರ ಏರಿಕೆ ಬಿಸಿ?!

ಜೊತೆಗೆ ಮಾಸಿಕ ಪಾಸ್‌ ದರವೂ ಶೇ.10 ಏರಿಕೆಯಾಗಲಿದೆ ಎನ್ನಲಾಗುತ್ತಿದ್ದು, ಹೀಗಾಗಿ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ನಿರ್ಮಾಣವಾಗಿದೆ.

H3N2 Virus : ರಾಜ್ಯಕ್ಕೆ ಕಾಲಿಟ್ಟಿದೆ ಮಹಾಮಾರಿ ‘H3N2’ ವೈರಸ್‌, ಇಂದು ಮಹತ್ವದ ಸಭೆ, ಮಾರ್ಗಸೂಚಿ…

H3N2ಇನ್ ಪ್ಲುಯಂಜಾ ಕುರಿತಂತೆ ಹೊಸ ಆರೋಗ್ಯ ಸಂಬಂಧಿ ಮಾರ್ಗಸೂಚಿ ಬಿಡುಗಡೆ ಮಾಡುವ ಲಕ್ಷಣಗಳಿವೆ ಎನ್ನಲಾಗುತ್ತಿದೆ.