Criminal Case: ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸ್ತೀರಾ? ಅಷ್ಟೇ, ಬೀಳುತ್ತೆ ಕ್ರಿಮಿನಲ್ ಕೇಸ್ ಮಕ್ಕಳೇ!!!
Criminal Case: ನೀವೇನಾದರೂ ಪೋಷಕರನ್ನು (Parents)ಕಡೆಗಣಿಸಿ, ವೃದ್ಧಾಶ್ರಮಕ್ಕೆ(Old Age Home)ಸೇರಿಸುವ ಯೋಚನೆಯಲ್ಲಿದ್ದೀರಾ??ಹಾಗಿದ್ರೆ, ಈ ವಿಚಾರ ತಿಳಿದುಕೊಳ್ಳಿ!!ಇನ್ನು ಮುಂದೆ ನಗರದಲ್ಲಿ ತಂದೆ-ತಾಯಿಯನ್ನು ನಿರ್ಲಕ್ಷಿಸುವವರ (Negligence)ವಿರುದ್ಧ ಕ್ರಿಮಿನಲ್ ಪ್ರಕರಣ(Criminal…