Mumbai: ಬರೋಬ್ಬರಿ 7 ಮಂದಿಯನ್ನು ಕರೆದೊಯ್ದ ಸ್ಕೂಟರ್ ಸವಾರನ ವೀಡಿಯೋ ವೈರಲ್: ಸವಾರನ ವಿರುದ್ದ FIR ದಾಖಲು !

ಇಲ್ಲೊಬ್ಬ ಮಹಾಶಯ ಬರೋಬ್ಬರಿ 7 ಮಕ್ಕಳನ್ನುಕರೆದುಕೊಂಡು (Mumbai) ಜಾಲಿ ರೈಡ್ ಮಾಡುತ್ತಿದ್ದ ಪ್ರಕರಣದ ಮೇಲೆ ಎಫ್‍ಐಆರ್ ದಾಖಲು ಮಾಡಲಾಗಿದೆ.

Mysore: ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡಲು ನಿರ್ಬಂಧ ?

ಸರಕಾರೀ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಕೂಡ ಕಾರ್ಯ ನಿರ್ವಹಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

EPFO Higher Pension: EPFO ದಿಂದ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಣೆ !

ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಣೆ ಮಾಡಿದ್ದು, ಈ ಬಾರಿ ಅರ್ಜಿ ಸಲ್ಲಿಕೆಗೆ ಕೊನೆಯ ಅವಕಾಶ ನೀಡುತ್ತಿರುವುದಾಗಿ ಮಾಹಿತಿ ನೀಡಿದೆ.

Dysp transfer: 34 ಡಿವೈಎಸ್ಪಿಗಳು, 25 ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ದಿಡೀರ್ ವರ್ಗಾವಣೆ

ರಾಜ್ಯ ಸರ್ಕಾರವು 34 ಪೊಲೀಸ್ ಉಪ ಅಧೀಕ್ಷಕರು ಮತ್ತು 25 ಮೀಸಲು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿದ್ದು, ಈ ಕುರಿತು ರಾಜ್ಯ ಸರ್ಕಾರ ಜೂನ್ 23 ರಂದು ಆದೇಶ ಹೊರಡಿಸಿದೆ.

Life style: ಬಿಪಿಎಲ್ ಕುಟುಂಬಗಳಿಗೆ ಮುಟ್ಟಿನ ಕುರಿತು ಹೆಚ್ಚು ತಪ್ಪು ಕಲ್ಪನೆಯಿದೆ: ಸಮೀಕ್ಷೆ ಬಿಚ್ಚಿಟ್ಟ ಮಾಹಿತಿ…

ಬಿಪಿಎಲ್ ಕುಟುಂಬಗಳಲ್ಲಿ ಅತಿ ಹೆಚ್ಚು ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯ ನಿರ್ವಹಣೆಗೆ ಸಂಬಂಧಿಸಿದ ಮೌಢ್ಯಗಳನ್ನು ಒಳಗೊಂಡಿರುವ ಕುರಿತು ಮಾಹಿತಿ ನೀಡಿದೆ.

PM Kisan 14th Instalment: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್: ಹಣ ಜಮೆ ಆಗಲು IKYC…

ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆಯಿದೆ.ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ KYC ಅನ್ನು ಪೂರ್ಣಗೊಳಿಸಲು ಅವಕಾಶವಿದೆ

Congress: ಎಣ್ಣೆ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಅಬಕಾರಿ ಇಲಾಖೆಯಿಂದ EAL ವೆಚ್ಚ ಹಿಂಪಡೆದು ಆದೇಶ!

ಅಬಕಾರಿ ಭದ್ರತಾ ಚೀಟಿ (ಇಎಎಲ್) ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸುವ ಆದೇಶ ಹೊರಡಿಸಿತ್ತು.

Mangalore: ಮಂಗಳೂರು ಪಿಲಿಕುಳದ ಮೃಗಾಲಯಕ್ಕೆ ಹೊಸ ಗರಿಮೆ: ಸಂತಾನೋತ್ಪತ್ತಿಯಲ್ಲಿ ದೇಶದ ಟಾಪ್ 1ಸ್ಥಾನ ಪಡೆದ ಪಿಲಿಕುಳ

ಮಂಗಳೂರಿನಲ್ಲಿರುವ ಪಿಲಿಕುಳ ಜೈವಿಕ ಉದ್ಯಾನ ಪ್ರಾಣಿಗಳ ಸಂತಾನಾಭಿವೃದ್ಧಿಯಲ್ಲಿ ದೇಶದಲ್ಲೇ ನಂಬರ್ 1 ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Bear attack: ವೃದ್ಧರೋರ್ವರಿಗೆ ಕರಡಿ ದಾಳಿ! ಕಣ್ಣು ಕಳೆದುಕೊಂಡು ಕಿ.ಮೀ.ಗಟ್ಟಲೆ ನಡೆದುಕೊಂಡೇ ಬಂದ ವೃದ್ಧ!

ಜಗಲ್‌ಪೇಟ್ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಕರಡಿಯ ದಾಳಿಯಿಂದ ಒಂದು ಕಣ್ಣನ್ನು ಕಳೆದುಕೊಂಡ ಘಟನೆ ನಡೆದಿದೆ.