ಕಾಣಿಯೂರು : ಅಡಿಕೆ ವ್ಯಾಪಾರದ ಅಂಗಡಿಗೆ ನುಗ್ಗಿದ ಜೀಪು

Share the Article

ಕಾಣಿಯೂರು : ಕಾಣಿಯೂರಿನ ಅಡಿಕೆ ಅಂಗಡಿಯೊಂದಕ್ಕೆ ಜೀಪು ನುಗ್ಗಿದ ಘಟನೆ ನ.10ರಂದು ನಡೆದಿದೆ.

ಕಾಣಿಯೂರಿನಲ್ಲಿನ ಅಡಿಕೆ ಅಂಗಡಿಯೊಂದಕ್ಕೆ ಜೀಪಿನಲ್ಲಿ ಅಡಿಕೆ ಮಾರಾಟ ಮಾಡಲು ತರಲಾಗಿತ್ತು. ಅಡಿಕೆ ಮಾರಾಟ ಮಾಡಿ ಜೀಪನ್ನು ಹಿಂದಕ್ಕೆ ಚಲಾಯಿಸಿದಾಗ ನಿಯಂತ್ರಣ ತಪ್ಪಿ ಅಂಗಡಿ ಶಟರ್‌ಗೆ ಜೀಪು ಗುದ್ದಿದೆ ಎಂದು ತಿಳಿದು ಬಂದಿದೆ.

Leave A Reply