BBK 12: ಬಿಗ್‌ಬಾಸ್‌ ಅಂದ್ರೇನು? ರಕ್ಷಿತಾ ಹೇಳ್ತಾರೆ….

Share the Article

Bigg Boss Kannada Season 12: ಕನ್ನಡ ಬಿಗ್‌ಬಾಸ್‌ ಸೀಸನ್‌ 12 ಈಗಾಗಲೇ ಎಂದಿನಂತೆ ಯಾವುದೇ ಅಡೆತಡೆಯಿಲ್ಲದೆ ಪ್ರಸಾರವಾಗುತ್ತಿದೆ. ಇದರ ಜೊತೆಗೆ ಸ್ಪರ್ಧಿಗಳ ನಡುವೆ ಹೈವೋಲ್ಟೇಜ್‌ ವಾರ್‌ ಕೂಡಾ ಮನೆಗೆ ವಾಪಸ್‌ ಬಂದ ಮೇಲೆ ಆಗಿದೆ. ಇವೆಲ್ಲದರ ವಿಶ್ಲೇಷಣೆಗೆ ನಿನ್ನೆ ಸುದೀಪ್‌ ಅವರು ಬಂದು ಆಟದ ಕುರಿತು, ರೂಲ್ಸ್‌ ಕುರಿತು ಮಾತನಾಡಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ರಕ್ಷಿತಾ ಶೆಟ್ಟಿ ಅವರ ಬಳಿ ಸುದೀಪ್‌ ಅವರು ಬಿಗ್‌ಬಾಸ್‌ ಎಂದರೇನು ಎನ್ನುವ ಪ್ರಶ್ನೆಗೆ ತನ್ನ ಬ್ರೋಕನ್‌ ಕನ್ನಡದಲ್ಲಿ ಉತ್ತರ ನೀಡಿದ್ದೇಗೆ? ಇಲ್ಲಿದೆ ವಿಡಿಯೋ.

Comments are closed.