Transfer: ರಾಜ್ಯ ಸರ್ಕಾರದಿಂದ ‘131 ಪೊಲೀಸ್ ಇನ್ಸ್ ಪೆಕ್ಟರ್’ ವರ್ಗಾವಣೆ News By ಹೊಸಕನ್ನಡ ನ್ಯೂಸ್ On Oct 7, 2025 Share the ArticleTransfer: ರಾಜ್ಯ ಸರ್ಕಾರದಿಂದ ಬರೋಬ್ಬರಿ 131 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ (Transfer) ಮಾಡಿ ಆದೇಶಿಸಿದೆ. ಈ ಕುರಿತಂತೆ ಡೈರಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರ್ ಆಫ್ ಪೊಲೀಸ್ ಅವರು ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಹೀಗಿದೆ 131 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಪಟ್ಟಿ
Comments are closed.