BMTC: BMTC ನೂತನ ಅಧ್ಯಕ್ಷರಾಗಿ ನಿಕೇತ್ ರಾಜ್ ಅಧಿಕಾರ ಸ್ವೀಕಾರ

Share the Article

BMTC: ಬೆಂಗಳೂರು(Bangalore) ಮಹಾನಗರ ಸಾರಿಗೆ ಸಂಸ್ಥೆಯ (BMTC) ನೂತನ ಅಧ್ಯಕ್ಷರಾಗಿ ನಿಕೇತ್ ರಾಜ್.ಎಂ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.

ದಿನಾಂಕ 26-09-2025 ರಂದು ನಿಕೇತ್ ರಾಜ್. ಎಂ (Niketh raj M) ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುತ್ತಾರೆ.

ಇದನ್ನೂ ಓದಿ:Whatsapp: ವಾಟ್ಸಪ್ ನಲ್ಲಿ `ಆಧಾರ್ ಕಾರ್ಡ್’ ಡೌನ್ ಲೋಡ್ ಮಾಡಲು ಸಾಧ್ಯ

Comments are closed.