ಹುಡುಗಿಯ ಮೇಕಪ್ ಉಜ್ಜಿ, ಸೀರೆ ಎತ್ತಿ ಸೈಜ್ ನೋಡಿದ ವರನ ಕಡೆಯವರು: ನಂತರ ವರನ ಸರದಿ!!!

Bangladesh video Goes viral: ಹುಡುಗಿ ನೋಡಲು ಬಂದ ಜನ ಅಥವಾ ವರನ ಕಡೆಯವರು ಕುಟುಂಬಸ್ಥರು ಮನೆಗೆ ಗೃಹಲಕ್ಷ್ನಿಯಾಗಿ ಬರಲಿರುವ ವಧುವಿನ ಆಯ್ಕೆಯಲ್ಲಿ ಜಾಗರೂಕರಾಗಿರುವುದು ಸಾಮಾನ್ಯ. ಹುಡುಗಿ ಸುಂದರಿ ಆಗಿರಲಿ ಅಂತ ಎಲ್ಲರ ಬಯಕೆ ಆಗಿದ್ದರೆ, ಕೆಲವರಿಗೆ ಉತ್ತಮ ಕುಟುಂಬ ಬೇಕು, ಶ್ರೀಮಂತರಾಗಿದ್ದರೆ ಇನ್ನೂ ಒಳ್ಳೇದು ಅಂತ ಅಂದುಕೊಳ್ಳೋಡು ಸಹಜ. ಆದರೆ ಅಲ್ಲೊಂದು ಕಡೆ ಹುಡುಗಿ ನೋಡಲು ಹೋದ ವರನ ಕಡೆಯವರು ಆಕೆಯ ಮೇಕಪ್ ಉಜ್ಜಿ ನೋಡಿದ್ದಾರೆ. ಜತೆಗೆ ಆಕೆಯ ಫಿಗರ್ ಸರಿ ಉಂಟಾ ಅಂತ ವೀಕ್ಷಿಸಲು ಸೀರೆ ಸಾರಿಸಿ ಇಣುಕಿದ್ದಾರೆ. ಆಮೇಲೆ ಆದದ್ದು ಮಾತ್ರ ಭೀಕರ!

ಗಂಡಿನ ಕಡೆಯವರು ಹೆಣ್ಣಿನ ಮುಖದ ಮೇಕಪ್ ಉಜ್ಜಿ ಉಜ್ಜಿ ನೋಡಿ, ನಂತರ ಕುತ್ತಿಗೆಯ ಸೆರಗು ಸರಿಸಿ ಕಲರ್ ಚೆಕ್ ಮಾಡಲು ತೊಡಗಿದ್ದಾರೆ. ಅಲ್ಲದೆ ಆಕೆಯ ಸೆರಗು ಜಾರಿಸಿ ಪರಿಶೀಲನೆಗೆ ಇಳಿದಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಧುವಿನ ಕಡೆಯವರು ಪ್ರತೀಕಾರ ತೆಗೆದುಕೊಂಡಿದ್ದು, ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಆಕೆಯ ಸೀರೆಯನ್ನು ಅಲ್ಲಲ್ಲಿ ಸರಿಸಿ ಆಕೆಯ ಆಕಾರ ಹೇಗಿದೆ ಎಂದು ನೋಡಲು ಗಂಡಿನ ಕಡೆಯವರು ಮುಂದಾಗಿದ್ದಾರೆ. ವರನ ಕಡೆಯವರ ಈ ವರ್ತನೆಯಿಂದ ಕೆಂಡಮಂಡಲವಾದ ಹೆಣ್ಣಿನ ಕಡೆಯವರು ಈ ಗಂಡಿನ ಕಡೆಯವರಿಗೆ ಸರಿಯಾಗಿ ಪಾಠ ಕಲಿಸಿದ್ದಾರೆ.
ವಧು ಅಳೆಯಲು ಹೋಗಿ ತಾನೇ ಬೆತ್ತಲಾದ ವರ!
ತಮ್ಮ ಮನೆ ಮಗಳಿಗೆ ಅವರು ಹೇಗೆ ಅವಮಾನ ಮಾಡಿದರೋ ಅದೇ ರೀತಿ ಹುಡುಗಿ ನೋಡಲು ಬಂದ ವರನಿಗೂ ಹುಡುಗಿ ಕಡೆಯವರು ಆತನ ಬಟ್ಟೆ ಬಿಚ್ಚಲು ಹೇಳಿದ್ದಾರೆ. ಮೊದಲಿಗೆ ಆ ವ್ಯಕ್ತಿಯ ಶರ್ಟ್‌ನ್ನು ಹುಡುಗಿ ಕಡೆಯವರು ಬಿಚ್ಚಿಸಿದ್ದಾರೆ. ಆತನ ದೇಹಾಕಾರ ಹೇಗಿದೆ ಎಂಬುದನ್ನು ಪರೀಕ್ಷಿಸಿದ್ದಾರೆ. ಬರೀ ಇಷ್ಟೇ ಅಲ್ಲ, ನಂತರ ಅವರು ಆತನ ಪ್ಯಾಂಟನ್ನು ಬಿಚ್ಚಿದ್ದಾರೆ. ಅಲ್ಲಿಗೆ ಆತನ ಅದರ ಸೈಜ್ ಸರಿ ಇಲ್ಲ ಎಂದು ಹೇಳಿ ಎಲ್ಲರೆದುರು ಹಾಸ್ಯ ಮಾಡಿ ಹೀಯಾಳಿಸಿ ನಕ್ಕಿದ್ದಾರೆ. ಇದರಿಂದ ಸಂಭಾವ್ಯ ಮದುವೆ ಮುರಿದು ಬಿದ್ದಿದ್ದಲ್ಲದೇ, ದೊಡ್ಡ ಕೋಲಾಹಲ ಸೃಷ್ಟಿಯಾಗಿದೆ.
ಅಂದಹಾಗೆ ಈ ಘಟನೆ ಸ್ಥಳದ ಬಗ್ಗೆ ಸೂಕ್ತ ಮಾಹಿತಿಯಿಲ್ಲ. ಆದರೆ ಇದು ಬಾಂಗ್ಲಾದೇಶದ ವೀಡಿಯೋ ಆಗಿದ ಕಾರಣ, ಇದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾಗಿದೆ.
ಕೆಲವರು ಇದು ಓವರ್ ಆಗಿರುವ ಮೇಕಪ್‌ನ ಸೈಡ್ ಎಫೆಕ್ಟ್ ಎಂದಿದ್ದಾರೆ. ಎರಡೂ ಕಡೆಯವರು ಮಾಡಿರುವುದು ಸರಿಯಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಬ್ಬರಂತೂ, ಲವ್ ಮ್ಯಾರೇಜ್ ನೇ ಬೆಸ್ಟ್. ಇಂಥ ಪರಿಶೀಲನೆಗೆ ಅವಕಾಶವೇ ಇರಲ್ಲ. ಹುಡುಗನಿಗೆ ಹುಡುಗಿ ಸೈಜಿನಿಂದ ಹಿಡಿದು ಎಲ್ಲವೂ ಮೊದಲೇ ತಿಳಿದಿರುತ್ತದೆ ಎಂದು ಕೀಟಲೆಯ ಮಾತಾಡಿದ್ದಾರೆ.
ಇದನ್ನೂ ಓದಿ:Bantwala: ಬಂಟ್ವಾಳ: ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಯುವಕ ಸಾವು
ಈ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
https://www.instagram.com/reel/DOYcvq2EkDC/?igsh=cG1venZlOTl5Y3Vo
View this post on Instagram
Comments are closed.