Home News Puttur: ಪುತ್ತೂರು: “ಪಿಎಂಶ್ರೀ ವೀರಮಂಗಲ ಶಾಲೆ” ತ್ರಿವಳಿ ಪ್ರಶಸ್ತಿ ಪಡೆದು ದಾಖಲೆ ನಿರ್ಮಾಣ

Puttur: ಪುತ್ತೂರು: “ಪಿಎಂಶ್ರೀ ವೀರಮಂಗಲ ಶಾಲೆ” ತ್ರಿವಳಿ ಪ್ರಶಸ್ತಿ ಪಡೆದು ದಾಖಲೆ ನಿರ್ಮಾಣ

Hindu neighbor gifts plot of land

Hindu neighbour gifts land to Muslim journalist

Puttur: ಪುತ್ತೂರು (Puttur) ತಾಲೂಕಿನಲ್ಲಿರುವ, ಪಿಎಂಶ್ರೀ ವೀರಮಂಗಲ ಶಾಲೆಯು ತ್ರಿವಳಿ ಪ್ರಶಸ್ತಿ ಪಡೆದು ದಾಖಲೆ ನಿರ್ಮಾಣ ಮಾಡಿದೆ.

2025-26 ನೇ ಸಾಲಿನಲ್ಲಿ ಅತ್ಯುತ್ತಮ ಎಸ್ ಡಿ ಎಂ ಸಿ ಎಂದು ಕರ್ನಾಟಕ ಸರ್ಕಾರದಿಂದ ಪುಷ್ಠಿ ಪ್ರಶಸ್ತಿ,

ಅತ್ತುತ್ತಮ ಪಿಎಂಶ್ರೀ ಶಾಲೆಯೆಂದು ಭಾರತ ಸರ್ಕಾರದಿಂದ ರಾಷ್ಟ್ರಪ್ರಶಸ್ತಿ ಮತ್ತು ಅತ್ಯುತ್ತಮ ಶಿಕ್ಷಕ ಎಂದು ಮುಖ್ಯ ಶಿಕ್ಷಕ ತಾರಾನಾಥ ಪಿ

ಇವರಿಗೆ ದ.ಕ ಜಿಲ್ಲಾ ಪ್ರಶಸ್ತಿ ದೊರೆತಿದೆ.

ಇದನ್ನೂ ಓದಿ:Local Body Elections: ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಗೆ ರಾಜ್ಯ ಸರ್ಕಾರದಿಂದ ತೀರ್ಮಾನ