ಭಜನಾ ಸತ್ಸಂಗ ಸಮಾವೇಶ ಸ್ಥಳಕ್ಕೆ ಡಾ.ಹೆಗ್ಗಡೆ ಭೇಟಿ : ಸಿದ್ದತೆ ವೀಕ್ಷಣೆ

Share the Article

ಭಜನಾ ಸತ್ಸಂಗ ಸಮಾವೇಶ ಸ್ಥಳಕ್ಕೆ ಡಾ.ಹೆಗ್ಗಡೆ ಬೇಟಿ : ಸಿದ್ದತೆ ವೀಕ್ಷಣೆ

ಪುತ್ತೂರು: ಫೆ.8 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ ನಡೆಯುವ ‘ಭಜನಾ ಸತ್ಸಂಗ ಸಮಾವೇಶ – ಕೋಟಿ ಶಿವ ಪಂಚಾಕ್ಷರಿ ಪಠಣ’ ಕಾರ್ಯಕ್ರಮದ ಸಿದ್ಧತೆ ಹಾಗೂ ವ್ಯವಸ್ಥೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಫೆ.7ರಂದು ಸ್ಥಳಕ್ಕೆ ಭೇಟಿಕೊಟ್ಟು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.

ಸತ್ಸಂಗ ಸಮಾವೇಶ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಆರ್ಥಿಕ ಸಮಿತಿ ಸಂಚಾಲಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕಾರ್ಯದರ್ಶಿಲೋಕೇಶ್ ಬೆತ್ತೋಡಿ, ಜನಜಾಗೃತಿ ವೇದಿಕೆ ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಪದ್ಮನಾಭ ಶೆಟ್ಟಿ, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು ,ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,ರಾಜೇಶ್ ಬನ್ನೂರು, ಚಂದ್ರನ್ ತಲಪ್ಪಾಡಿ,ಜಯಂತ ಪುರೋಲಿ, ರಾಮಣ್ಣ ಗೌಡ ಗುಂಡೋಲೆ ,ವಸಂತ ಸಾಲಿಯಾನ್,ಜಯರಾಮ ನೆಲ್ಲಿತ್ತಾಯ ಮೊದಲಾದವರು ಉಪಸ್ಥಿತರಿದ್ದರು.

ಜಾಹಿರಾತು
ಜಾಹಿರಾತು
Leave A Reply

Your email address will not be published.