ಜೂ.19 : ಸಚಿವ ಎಸ್.ಅಂಗಾರ ಅವರಿಂದ ಕಾಣಿಯೂರು,ಬೆಳಂದೂರು,ಪೆರಾಬೆ,ಆಲಂಕಾರು,ಸವಣೂರು ಗ್ರಾ.ಪಂ.ನಲ್ಲಿ ಕೊವಿಡ್ ಕಾರ್ಯಪಡೆ ಸಭೆ | ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ

ಸವಣೂರು :ಜೂ.19ರಂದು ಸಚಿವ ಎಸ್.ಅಂಗಾರ ಅವರಿಂದ ಕಾಣಿಯೂರು,ಬೆಳಂದೂರು,ಪೆರಾಬೆ,ಆಲಂಕಾರು,ಸವಣೂರು ಗ್ರಾ.ಪಂ.ನಲ್ಲಿ ಕೊವಿಡ್ ಕಾರ್ಯಪಡೆ ಸಭೆ ನಡೆಸಲಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಕಾಣಿಯೂರು ಗ್ರಾ.ಪಂ,12 ಗಂಟೆಗೆ ಬೆಳಂದೂರು,ಮಧ್ಯಾಹ್ನ 1 ಗಂಟೆಗೆ ಪೆರಾಬೆ ಗ್ರಾ.ಪಂ,2 ಗಂಟೆಗೆ ಆಲಂಕಾರು ಗ್ರಾ.ಪಂ,ಮಧ್ಯಾಹ್ನ 3.30 ಗಂಟೆಗೆ ಸವಣೂರು ಗ್ರಾ.ಪಂ.ನಲ್ಲಿ ಸಭೆ ನಡೆಯಲಿದೆ.

 

ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಕಾರ್ಯಪಡೆ ಸಭೆಗಳಲ್ಲಿ ಕಿಟ್ ವಿತರಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave A Reply

Your email address will not be published.