Viral Video: ಕಮೋಡ್ ನಲ್ಲಿ ಕೂತು ಫ್ಲೆಶ್ ಮಾಡಿದ ಬಾಲಕ – ನೋಡೋ ನೋಡುತ್ತಿದ್ದಂತೆ ಕೊಚ್ಚಿ ಹೋಗಿಬಿಟ್ಟ !!

Share the Article

Viral Video : ಚಿಕ್ಕ ಮಕ್ಕಳಿಗೆ ಭಯ ಎನ್ನುವುದೇ ಇರುವುದಿಲ್ಲ. ಅವರಿಗೆ ಇರುವಷ್ಟು ತುಂಟ ತನ್ನ ಬೆರಾರಿಗೂ ಇರಲು ಸಾಧ್ಯವಿಲ್ಲ ಬಿಡಿ. ಅಂದಹಾಗೆ ತುಂಟ ಬಾಲಕನ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಇದು ಕೊಂಚ ಭಯವನ್ನು ಕೂಡ ಹುಟ್ಟಿಸುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಲಕ ಮೊದಲು ಕಮೋಡ್‌ನಲ್ಲಿ ಕುಳಿತುಕೊಳ್ಳುವುದನ್ನು ಕಾಣಬಹುದು. ಕುಳಿತ ನಂತರ ಫ್ಲಶ್ ಮಾಡುತ್ತಾನೆ. ಫ್ಲಶ್ ಮಾಡಿದ ತಕ್ಷಣ ಏನಾಗುತ್ತದೆ ಎಂಬುದು ತುಂಬಾ ಭಯಾನಕವಾಗಿದೆ. ಫ್ಲಶ್ ಆದ ತಕ್ಷಣ, ನೀರಿನ ಪ್ರವಾಹವು ಬಲವಾದ ಹರಿವಿನೊಂದಿಗೆ ಬರುತ್ತದೆ. ನೀರು ಇಡೀ ಸ್ನಾನಗೃಹದಲ್ಲಿ ಹರಡುತ್ತದೆ. ಇದರ ನಂತರ ಬಾಲಕ ಕೂಡ ನೀರಿನ ಜೊತೆಗೆ ಕಮೋಡ್‌ನಲ್ಲಿ ಕೊಚ್ಚಿಹೋಗುತ್ತಾನೆ. ಈ ವಿಡಿಯೋ ಸಾಕಷ್ಟು ಭಯಾನಕವಾಗಿದೆ.

ನೆಟ್ಟಿಗರು ಇದನ್ನು ಏಐ ಆಧಾರಿತ ವಿಡಿಯೋ, AI ಅಲ್ಲಿ ಎಡಿಟ್ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ನಿಜವಿರಲು ಬಹುದು. ಯಾಕೆಂದರೆ ಆ ಪುಟ್ಟ ಕಮೆಂಟ್ ನಲ್ಲಿ ಅಷ್ಟು ದೊಡ್ಡ ಮಗು ಹೋಗುವುದು ಹೇಗೆ ಹೇಳಿ. ಆದರೆ ಮುಂದಿನ ದಿನಗಳಲ್ಲಿ ಈ ಏ ಐ ತಂದಿಡುವ ಎಡವಟ್ಟುಗಳನ್ನು ನೆನೆಸಿಕೊಂಡರೆ ನಿಜಕ್ಕೂ ಇಂದು ಭಯವಾಗುತ್ತದೆ.

Comments are closed.