Blood pressure: ಲೋ ಬಿಪಿ ಇಂದ ಮಹಿಳಾ ಕಾನ್ಸ್ಟೇಬಲ್ ಸಾವು

Blood Pressure: ಹೃದಯಾಘಾತದ ನಂತರ ಲೋ ಬಿಪಿಯಿಂದ ಮೃತ ಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಮಹಿಳಾ ಕಾನ್ಸ್ಟೇಬಲ್ ಒಬ್ಬರು ಲೋ ಬಿಪಿಯಿಂದ ಹಠಾತ್ ಸಾವನ್ನಪ್ಪಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಸರಿತಾ( 28) ಮೃತ ದುರ್ದೈವಿಯಾಗಿದ್ದು, ಬೀದರ್ ನ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಹಾಗೂ ಈಕೆ ಕಲಬುರಗಿ ಯ ಚಿಂಚೋಳಿ ತಾಲೂಕಿನ ನಿವಾಸಿಯಾಗಿದ್ದು, ಒಂದು ವಾರದ ಹಿಂದೆಯಷ್ಟೇ ಮಗುವಿಗೆ ಜನ್ಮ ನೀಡಿದ್ದು, ಹೆರಿಗೆ ಸಮಯದಲ್ಲಿ ಲೋ ಬಿಪಿ ಉಂಟಾಗಿತ್ತು.
ಇದೀಗ ಸರಿತಾ ಲೋ ಬಿಪಿಯಿಂದ ಸಾವನ್ನಪ್ಪಿದ್ದಾರೆ.
Comments are closed.