Karnataka: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯಾಗಿ ಪ್ರತಿಭಾ ಕುಳಾಯಿ ನೇಮಕ News By ಕಾವ್ಯ ವಾಣಿ On Jun 30, 2025 Share the ArticleKarnataka: ಮಾಜಿ ಮನಪಾ ಸದಸ್ಯೆ, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆಯನ್ನಾಗಿ ಕರ್ನಾಟಕ (Karnataka) ಸರಕಾರ ನೇಮಕ ಮಾಡಿದೆ.
Comments are closed.