Uttar Pradesh: ಪ್ರಿಯಕರನೊಂದಿಗೆ ಸಿಕ್ಕಿಬಿದ್ದ ಪತ್ನಿ: ಪತ್ನಿಯ ಮೂಗನ್ನು ಕಚ್ಚಿದ ಪತಿ

Share the Article

Uttar Pradesh: ಪ್ರಿಯಕರೊಂದಿಗೆ ಸುಖವಿದ್ದ ಪತ್ನಿಯ ಮೂಗನ್ನು ಪತಿಯು ಕಚ್ಚಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಹರ್ದೋಯ್ ಬಳಿ ಈ ಘಟನೆ ನಡೆದಿದ್ದು ಪತ್ನಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ ಹಾಗೂ ಪತಿಯನ್ನು ಬಂಧಿಸಲಾಗಿದೆ. ಹಿಂಬಾಲಿಸಿ ಹೊರಟ ಪತಿಗೆ ಆಕೆ ಪ್ರಿಯಕರೊಂದಿಗೆ ಸಿಕ್ಕಿಬಿದ್ದಿದ್ದು, ಇಬ್ಬರ ನಡುವೆ ಜಗಳ ಉಂಟಾಗಿ ಪತಿಯು ಈ ಪ್ರೀತಿ ಮಾಡಿದ್ದಾನೆ.

ಇನ್ನು ಪತಿಯನ್ನು ಪೊಲೀಸರು ವರ್ಷಕ್ಕೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಎಲ್ಲಾ ಕೋಣುಗಳಲ್ಲಿಯೂ ತನಿಖೆ ನಡೆಸುತ್ತೇವೆ ಎಂದು ಎಸ್ಪಿ ನರೇಂದ್ರ ಕುಮಾರ್ ಹೇಳಿದ್ದಾರೆ.

Comments are closed.